ನ್ಯಾಟೋ ಒಕ್ಕೂಟಕ್ಕೆ 75 ವರ್ಷ
ಈ ಏಪ್ರಿಲ್ 4 ,2024 ಕ್ಕೆ ನ್ಯಾಟೋ ಒಕ್ಕೂಟವು ಪ್ರಾರಂಭವಾಗಿ 75 ವರ್ಷವಾಗಿದೆ. ನ್ಯಾಟೋ ಬಗ್ಗೆ ತಿಳಿಯಿರಿ. * ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಜೇಷನ್ ಎಂಬುದರ ಸಂಕ್ಷಿಪ್ತ ರೂಪವೇ ನ್ಯಾಟೋ ( NATO) ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ ಅಥವಾ ಒಕ್ಕೂಟ ಕೂಡ ಕರೆಯಲಾಗುತ್ತದೆ. * ಸ್ಥಾಪನೆ. ಎರಡನೇ ಮಹಾಯುದ್ಧದ ನಂತರ ಯೂರೋಪ್ ಮತ್ತು ಉತ್ತರ ಅಮೇರಿಕದ ಹನ್ನೆರಡು ರಾಷ್ಟ್ರಗಳು ಏಪ್ರಿಲ್ 4,1949 ರಂದು ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನ್ಯಾಟೋ ಅಸ್ತಿತ್ವಕ್ಕೆ ಬಂದಿತು. * … Read more