Department of Rural Drinking Water and Sanitation, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ 2024-25.

Department of Rural Drinking Water and Sanitation, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ 2024-25. 

Department of Rural Drinking Water and Sanitation

   Department of Rural Drinking Water and Sanitation,  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ  ನ್ಯಾಯಾಲಯದ ರಸ್ತೆ, ಚಾಮರಾಜನಗರ ವಿಭಾಗ, ಚಾಮರಾಜನಗರ-571 313.Phone No: 08226-226054, E-mail :eerdwsd.chn2014@gmail.com

   ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,(  Department of Rural Drinking Water and Sanitation) ಚಾಮರಾಜನಗರ ವಿಭಾಗ, ಚಾಮರಾಜನಗರ ರವರಿಂದ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಮೈಕ್ರೋಬಯೋಲಜಿ ಪರೀಕ್ಷೆಗಾಗಿ ಜಿಲ್ಲಾ ಪ್ರಯೋಗಾಲಯಕ್ಕೆ Senior & Junior Microbiologist Lab ಮತ್ತು Attender/House keeping ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ : 02-12-2024 ರಿಂದ 16-12-2024 ರೊಳಗೆ ಸಂಬಂಧಪಟ್ಟ ದಾಖಲೆಗಳನ್ನು ಈ ಕಛೇರಿಗೆ ಸಲ್ಲಿಸತಕ್ಕದ್ದು.

Department of Rural Drinking Water and Sanitation

Department of Rural Drinking Water and Sanitation Recruitment Notification 2024-25 for vacant posts in Department of Rural Drinking Water and Sanitation.

Department of Rural Drinking Water and Sanitation, Rural Drinking Water and Sanitation Department Court Road, Chamarajanagar Division, Chamarajanagar-571 313.Phone No: 08226-226054, E-mail :eerdwsd.chn2014@gmail.com

Executive Engineer, Department of Rural Drinking Water and Sanitation, (Department of Rural Drinking Water and Sanitation), Chamarajanagar Division, Chamarajanagar is taking the post of Senior & Junior Microbiologist Lab and Attender/House keeping for District Laboratory for microbiology testing of rural drinking water of Chamarajanagar district on outsourcing basis, interested. Candidates Date : 02-12-2024 to 16-12-2024 concerned Documents should be submitted to this office.

WhatsApp Group Join Now
Telegram Group Join Now

Leave a Comment