4115 ಪೊಲೀಸ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ 2024-25.

4115 ಪೊಲೀಸ್ ಹುದ್ದೆಗಳ ( police posts)  ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ 2024-25.

ಪೊಲೀಸ್ ಹುದ್ದೆ

4115 ಪೊಲೀಸ್ ಹುದ್ದೆಗಳ ( police posts)  ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ 2024-25.

ಪೊಲೀಸ್ ಹುದ್ದೆಗಳು ( police posts)  :4,115 ಪೊಲೀಸ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಅವು ಅ ಬರೋಬ್ಬರಿ 3,500 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿವೆ ಹಾಗೂ 615 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳಿವೆ. 2023-24 ಸಾಲಿನ ಹಾಗೂ 2022-23 ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ, ಪ್ರಸ್ತಾವನೆ ಸಲ್ಲಿಸಲಾಗಿರುವ

4115 ಪೊಲೀಸ್ ಹುದ್ದೆಗಳ ( police posts)  ಭರ್ತಿಗೆ  ಅಧಿಸೂಚನೆ ಯಾವಾಗ?

ಈ ಮೇಲಿನ ಎಲ್ಲ ಹುದ್ದೆಗಳಿಗೆ ಈಗ ತಾನೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಮುಂದಿನ 3 ತಿಂಗಳೊಳಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಆದರೆ ನೇಮಕಾತಿ ಜರೂರು ಆದೇಶ ಗೃಹ ಇಲಾಖೆಯಿಂದ ಬಂದಲ್ಲಿ 40 ದಿನಗಳೊಳಗೆ

4115 ಪೊಲೀಸ್ ಹುದ್ದೆಗಳ ಭರ್ತಿಗೆ  ಹುದ್ದೆವಾರು ವಿದ್ಯಾರ್ಹತೆ ವಿವರಗಳು

ಹುದ್ದೆವಾರು ವಿದ್ಯಾರ್ಹತೆ ವಿವರಗಳು

ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಹುದ್ದೆಗಳ ವಿವರ ಚಾಲ್ತಿಯಲ್ಲಿರುವ ಹುದ್ದೆಗಳ ವಿವರ

ವಯೋಮಿತಿ

* ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್):
ಎಸ್‌ಎಸ್‌ಎಲ್‌ಸಿ/ 10ನೇ ತರಗತಿ/ ತತ್ಸಮಾನ ವಿದ್ಯಾರ್ಹತೆ.
10 ಡಿವೈಎಸ್‌ಪಿ (ಸಿವಿಲ್) – (2023-24, 2024- 25)ನೇ ಸಾಲಿನ ಹುದ್ದೆಗಳು. 4000

* ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್: ಎಸ್‌ಎಸ್‌ಎಲ್‌ಸಿ/ 10ನೇ ತರಗತಿ/ ತತ್ಸಮಾನ ವಿದ್ಯಾರ್ಹತೆ.

* ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್:
ಯಾವುದೇ ಪದವಿ ಪಾಸ್

* ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್ ):
2 PUC ಪಾಸ್

ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಹುದ್ದೆಗಳ ವಿವರ

10 ಡಿವೈಎಸ್‌ಪಿ (ಸಿವಿಲ್) – (2023-24, 2024- 25)ನೇ ಸಾಲಿನ ಹುದ್ದೆಗಳು.
4000 ಪಿಸಿ (ಸಿವಿಲ್)- 2021-22ನೇ ಸಾಲಿನ ಹುದ್ದೆಗಳು
250 ಫಾಲೋವರ್ಸ್ (ಕೆಎಸ್‌ಆರ್‌ಪಿ)- 2021-22ನೇ ಸಾಲಿನ ಹುದ್ದೆಗಳು.
3000 ಪಿಸಿ (ಸಿವಿಲ್)- 2022-23ನೇ ಸಾಲಿನ ಹುದ್ದೆಗಳು.
1500 ಎಪಿಸಿ (ಸಿಎಆರ್/ ಡಿಎಆರ್)- 2022-23ನೇ ಸಾಲಿನ ಹುದ್ದೆಗಳು.

  • Read more…

    Recruitment Notification of Aided Lecturers Jalahalli Jayashantalingeshwar Pre-Graduation College Vadavadagi-2024-25.

ವಯೋಮಿತಿ

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್/ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ, ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷದ ವರೆಗೆ ಅರ್ಜಿಗೆ ಅವಕಾಶ ಇರುತ್ತದೆ.

WhatsApp Group Join Now
Telegram Group Join Now

1 thought on “4115 ಪೊಲೀಸ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ 2024-25.”

Leave a Comment