Neyveli Lignite Corporation Job: NLC ಯಿಂದ 588 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.-2024.

Neyveli Lignite Corporation  Job:  NLC ಯಿಂದ 588 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.-2024.

Neyveli Lignite Corporation

   Neyveli Lignite Corporation Job: Neyveli Lignite Corporation (NLC) ಇಂಡಿಯಾ ಲಿಮಿಟೆಡ್ 588 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಹಾಗಾದರೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎನ್ನಯವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

   ಹುದ್ದೆಗಳ ವಿವರ.

• ಗ್ರಾಜುಯೇಟ್ ಅಪ್ರೆಂಟಿಸ್ – 336
• ಟೆಕ್ನಿಷಿಯನ್ ಅಪ್ರೆಂಟಿಸ್ – 252

    ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 09, 2024ರಂದು ಬೆಳಗ್ಗೆ ಗಂಟೆಯಿದ್ದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 23, 2024 ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ನೋಂದಾಯಿತ ಅರ್ಜಿಯ ಹಾರ್ಡ್ ಪ್ರತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2025ರ ಜನವರಿ 03 ಆಗಿದ್ದು, ಸಂಜೆ 05 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಬಯಸುವವರ ವಯಸ್ಸಿನ ಮಿತಿಯನ್ನು ಅಪ್ರೆಂಟಿಸ್ ಶಿಪ್ ನಿಯಮಗಳ ಪ್ರಕಾರ ಅನುಸರಿಸಲಾಗುತ್ತದೆ. ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.ಗ್ರಾಜುಯೇಟ್ ಅಪ್ರೆಂಟಿಸ್‌ಗಾಗಿ ಅಭ್ಯರ್ಥಿಗಳು B.Sc ನರ್ಸಿಂಗ್, ಪದವಿ ಇಂಜಿನಿಯರಿಂಗ್ ವಿದ್ಯರ್ಹತೆ ಹೊಂದಿರಬೆಕಾಗುತ್ತದೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಡಿಪ್ಲೊಮಾ ಎಂಜಿನಿಯರಿಂಗ್, ಡಿಪ್ಲೊಮಾ ನರ್ಸಿಂಗ್ ವಿದ್ಯರ್ಹತೆ ಹೊಂದಿರಬೇಕಾಗುತ್ತದೆ.

  ಪ್ರಮುಖ ದಿನಾಂಕಗಳು.

• ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 2024ರ ಡಿಸೆಂಬರ್ 23ರ ಸಂಜೆ 05 ಗಂಟೆ ವರೆಗೂ ಸರ್ಜಿ ಸಲ್ಲಿಸಬಹುದಾಗಿದೆ.
• ಆನ್‌ಲೈನ್‌ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಎನ್‌ಎಲ್‌ಸಿ ಇಂಡಿಯಾಗೆ ಹಾರ್ಡ್‌ ಕಾಪಿ ಸಲ್ಲಿಸಲು ಕೊನೆ ದಿನಾಂಕ 2025ರ ಜನವರಿ 03ರ ಸಂಜೆ 05 ಗಂಟೆವರೆಗೆ.
• ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ 2025ರ ಜನವರಿ 10 ಆಗಿದೆ.
• ಗ್ರಾಜುಯೇಟ್‌ ಅಪ್ರೆಂಟಿಸ್‌ಗಳ ತರಬೇತಿಗೆ ವರದಿ ಮಾಡಿಕೊಳ್ಳುವ ಮತ್ತು ತರಬೇತಿ ಆರಂಭ ದಿನಾಂಕ 2025ರ ಫೆಬ್ರವರಿ 10 ಆಗಿದೆ.
• ಟೆಕ್ನೀಷಿಯನ್ ಅಪ್ರೆಂಟಿಸ್‌ಗಳ ತರಬೇತಿಗೆ ವರದಿ ಮಾಡಿಕೊಳ್ಳುವ ಮತ್ತು ತರಬೇತಿ ಆರಂಭ ದಿನಾಂಕ 2025ರ ಫೆಬ್ರವರಿ 12 ಆಗಿದೆ.

ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗಳ ವಿವರ.

• ಮೆಕ್ಯಾನಿಕಲ್ ಇಂಜಿನಿಯರಿಂಗ್‌ – 84
• ಎಲೆಕ್ಟ್ರಿಕಲ್ ಎಂಜಿನಿಯರಿಂಗ್ – 81
• ಸಿವಿಲ್ ಇಂಜಿನಿಯರಿಂಗ್ – 26
• ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ – 12
• ಕೆಮಿಕಲ್ ಇಂಜಿನಿಯರಿಂಗ್ – 10
• ಮೈನಿಂಗ್ ಇಂಜಿನಿಯರಿಂಗ್ – 49
• ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ – 45
• ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ – 04
• ನರ್ಸಿಂಗ್ – 25

ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ವಿವರ.

• ಮೆಕ್ಯಾನಿಕಲ್ ಇಂಜಿನಿಯರಿಂಗ್ – 77
• ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 73
• ಸಿವಿಲ್ ಇಂಜಿನಿಯರಿಂಗ್ – 19
• ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ – 07
• ಮೈನಿಂಗ್‌ ಇಂಜಿನಿಯರಿಂಗ್ – 30
• ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ – 18
• ನರ್ಸಿಂಗ್ – 20

Neyveli Lignite Corporation Job: NLC invites application for 588 posts, complete details here.-2024.

Neyveli Lignite Corporation

  Neyveli Lignite Corporation Job: Neyveli Lignite Corporation (NLC) India Limited has invited applications for the recruitment of 588 posts.  Applications are invited for the recruitment of Graduate and Technician Apprentice posts.  So here is the information about what qualifications the interested candidates need to apply.

    Details of posts.

• Graduate Apprentice – 336
• Technician Apprentice – 252

   Online application for these posts started on December 09, 2024 in the morning and interested candidates can apply by December 23, 2024 by 5 pm.  Last date for submission of hard copies of online registered application is 03 January 2025 and can be submitted by 05 PM.

   Age limit of applicants will be followed as per Apprenticeship Rules.  Must be at least 18 years old.  Maximum age should not exceed 24 years.  Category wise age relaxation rules will be applicable. Candidates for Graduate Apprentice should have B.Sc Nursing, Graduate Engineering qualification.  Candidates who want to apply for the post of Technician Apprentice should have Diploma Engineering, Diploma Nursing qualification.

  Important dates.

• Last date of submission of application: Surgi can be submitted till 05 pm on 23rd December 2024.
• Last date to submit online application along with necessary documents in hard copy to NLC India is January 03, 2025 by 05 PM.
• Eligibility list release date for verification of original documents is 10th January 2025.
• The date of reporting and commencement of training for Graduate Apprentices is 10 February 2025.
• The date of reporting and commencement of training for Technician Apprentices is 12th February 2025.

Details of Graduate Apprentice Posts.

• Mechanical Engineering – 84
• Electrical Engineering – 81
• Civil Engineering – 26
• Instrumentation Engineering – 12
• Chemical Engineering – 10
• Mining Engineering – 49
• Computer Science Engineering – 45
• Electronics & Communication Engineering – 04
• Nursing – 25

Details of Technician Apprentice Posts.

• Mechanical Engineering – 77
• Electrical Engineering – 73
• Civil Engineering – 19
• Instrumentation Engineering – 07
• Mining Engineering – 30
• Computer Science Engineering – 18
• Nursing – 20

WhatsApp Group Join Now
Telegram Group Join Now

1 thought on “Neyveli Lignite Corporation Job: NLC ಯಿಂದ 588 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.-2024.”

  1. Excellent items from you, man. I have remember your stuff previous to and you are simply too excellent. I actually like what you have obtained here, really like what you are stating and the best way through which you are saying it. You are making it enjoyable and you still care for to keep it wise. I can not wait to learn far more from you. That is actually a tremendous website.

    Reply

Leave a Comment