7ನೇ ವೇತನ ಆಯೋಗ ಅಕ್ಟೋಬರ್ 20ಕ್ಕೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ 3% ಹೆಚ್ಚಳ ಘೋಷಣೆ ಸಾಧ್ಯತೆ -2024.
7ನೇ ವೇತನ ಆಯೋಗ ಅಕ್ಟೋಬರ್ 20ಕ್ಕೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ 3% ಹೆಚ್ಚಳ ಘೋಷಣೆ ಸಾಧ್ಯತೆ -2024. 7ನೇ ವೇತನ ಆಯೋಗ ಇದೇ ವರ್ಷದ ಎರಡನೇ ತುಟ್ಟಿಭತ್ಯೆ (Dearness Allowance) ಪಡೆಯಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಇದೇ ತಿಂಗಳೇ ಸಿಹಿ ಸುದ್ದಿ ದೊರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ಜುಲೈ 1ರಿಂದಲೇ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ (Dearness Relief) ಪರಿಷ್ಕರಣೆ ಮಾಡಿ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಹಣದುಬ್ಬರ ವಿರುದ್ಧ ನೌಕರರಿಗೆ … Read more