ಅಪಾಯಕಾರಿ ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆ ಹೇಗೆ…! -2024.
ಅಪಾಯಕಾರಿ ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆ ಹೇಗೆ..? ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಾಗಿದ್ದು ಇದು ಹಲವು ಮಕ್ಕಳ ಪ್ರಾಣಕ್ಕೆ ಅಪಾಯ ತಂದಿದೆ. 2-3 ವಾರಗಳಿಂದ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆ ಕಂಡಿವೆ. ಹೆಚ್ಚಿನ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಡೆಂಗ್ಯೂ ಒಂದು ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದ್ದು, ಯಾವ ರೋಗಲಕ್ಷಣವನ್ನು ಈ ನಿರ್ಲಕ್ಷಿಸಬಾರದು ಡೆಂಗ್ಯೂ ಜ್ವರವು ໖ (104 ರಿಂದ 105 ಡಿಗ್ರಿ) ಜ್ವರ, ವಾಂತಿ, ತಲೆತಿರುಗುವಿಕೆ ಮತ್ತು ಹೊಟ್ಟೆಯಲ್ಲಿ ನೋವಿನ ರೋಗ ಲಕ್ಷಣಗಳನ್ನು ಹೊಂದಿದೆ. ಜ್ವರವು … Read more