ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳು. TET, GPSTR, HSTR, PDO, FDA, SDA All Competative exam notes.
ಭಾರತದ ಮೂಲಭೂತ ಕರ್ತವ್ಯಗಳನ್ನು ಸ್ವರ್ಣಸಿಂಗ್ ಸಮಿತಿಯ ಶಿಫಾರಸ್ಸಿನ ಅನ್ವಯ 42 ನೇ ತಿದ್ದುಪಡಿಯ ಮೂಲಕ 1976ರ ಕಾಯ್ದೆಯ ಅಡಿಯಲ್ಲಿ ಜಾರಿಗೆ ತಂದು ಸಂವಿಧಾನದಲ್ಲಿ ಅಳವಡಿಸಲಾಗಿದೆ. * ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. * ಮೂಲಭೂತ ಕರ್ತವ್ಯಗಳು ಸಂವಿಧಾನದ ಭಾಗ 4 ಎ ರಲ್ಲಿ 51 ಎ ವಿಧಿಯ ವರೆಗೆ 11 ಮೂಲಭೂತ ಕರ್ತವ್ಯಗಳನ್ನು ತಿಳಿಸಿ ಕೊಡುತ್ತದೆ. * ನಂತರ 2002ರಲ್ಲಿ 86 ನೇ ತಿದ್ದುಪಡಿ ಮೂಲಕ ಶಿಕ್ಷಣದ ಕರ್ತವ್ಯವನ್ನು 11 ನೇ ಮೂಲಭೂತ ಕರ್ತವ್ಯವಾಗಿದೆ … Read more