ಚೋಳರು ( All Competative exam notes)
* ಚೋಳರು 4 ಶತಮಾನಕಾಲ ಆಳಿದರು.ರಾಜಧಾನಿ – ತಂಜಾವೂರು. * ಚೋಳರಲ್ಲಿ ರಾಜ ರಾಜ ಚೋಳ ಮತ್ತು ರಾಜೇಂದ್ರಚೋಳ ಪ್ರಮುಖರು. * ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು? -> ರಾಜರಾಜ ಚೋಳ * ರಾಜರಾಜ ಚೋಳನ ಸಾಮ್ರಾಜ್ಯವು ತುಂಗಭದ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲಾ ಪ್ರದೇಶಗಳು ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದ್ವೀಪ ಗಳನ್ನು ಒಳಗೊಂಡಿತ್ತು. * ಸಾಮ್ರಾಜ್ಯ ರಕ್ಷಣೆಗಾಗಿ ಪ್ರಭಲವಾದ ಭೂಸೇನೆ ಮತ್ತು ನೌಕಾ ಸೇನೆಯನ್ನು ಕಟ್ಟಿದನು. * ರಾಜರಾಜ ಚೋಳರ ಮಗ – ರಾಜೇಂದ್ರಚೋಳ … Read more