HPC Marks Correction 2026: ಶಿಕ್ಷಕರಿಗೆ ಮುಖ್ಯ ಸುದ್ದಿ 6–8ನೇ ತರಗತಿಯ ಸಮಗ್ರ ಪ್ರಗತಿ ಪತ್ರದ ಅಂಕ ತಿದ್ದುಪಡಿ ಕುರಿತು ಸಂಪೂರ್ಣ ಮಾಹಿತಿ
HPC Marks Correction 2026: ಶಿಕ್ಷಕರಿಗೆ ಮುಖ್ಯ ಸುದ್ದಿ 6–8ನೇ ತರಗತಿಯ ಸಮಗ್ರ ಪ್ರಗತಿ ಪತ್ರದ ಅಂಕ ತಿದ್ದುಪಡಿ ಕುರಿತು ಸಂಪೂರ್ಣ ಮಾಹಿತಿ HPC Marks Correction 2026: 6 ರಿಂದ 8ನೇ ತರಗತಿಗಳ ಎಲ್ಲಾ ವಿದ್ಯಾರ್ಥಿಗಳ ಶಾಲಾ ದಿನಚರಿಯಲ್ಲಿ ಮುದ್ರಿಸಿರುವ ಸಮಗ್ರ ಪ್ರಗತಿ ಪತ್ರ (HPC – Holistic Progress Card)ದಲ್ಲಿನ ಅಂಕಗಳಿಗೆ ಸಂಬಂಧಿಸಿದಂತೆ, ಅಗತ್ಯವಿರುವಲ್ಲಿ ಅಂಕಗಳನ್ನು ಮಾರ್ಪಾಡು/ತಿದ್ದುಪಡಿ ಮಾಡಿಕೊಳ್ಳುವ ಕುರಿತು ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಶಾಲಾ ದಾಖಲೆಗಳಲ್ಲಿ ವಿದ್ಯಾರ್ಥಿಗಳ ಪ್ರಗತಿ ವಿವರಗಳುನ್ನು ಸರಿಯಾಗಿ … Read more