KARTAVYA App Cash Register 2026: ರಾಜ್ಯ ಸರ್ಕಾರಿ ನೌಕರರು ಗಮನಿಸಿ, Check-In ಮಾಡಿದ ತಕ್ಷಣ Personal Cash ನಮೂದಿಸುವುದು ಹೇಗೆ?
KARTAVYA App Cash Register 2026: ರಾಜ್ಯ ಸರ್ಕಾರಿ ನೌಕರರು ಗಮನಿಸಿ, Check-In ಮಾಡಿದ ತಕ್ಷಣ Personal Cash ನಮೂದಿಸುವುದು ಹೇಗೆ? KARTAVYA App Cash Register 2026: ಕರ್ನಾಟಕ ರಾಜ್ಯ ಸರ್ಕಾರದ ಸರ್ಕಾರಿ ನೌಕರರು ಮತ್ತು ಶಿಕ್ಷಕರ ದೈನಂದಿನ ಹಾಜರಾತಿಗೆ ಬಳಸುತ್ತಿರುವ ಕರ್ತವ್ಯ (KARTAVYA) ಆ್ಯಪ್ನಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದೀಗ ಆ್ಯಪ್ನಲ್ಲಿರುವ Cash Register ಆಯ್ಕೆಯ ಕುರಿತು ಸರ್ಕಾರಿ ನೌಕರರು ಹಾಗೂ ಶಿಕ್ಷಕರಲ್ಲಿ ಹಲವಾರು ಪ್ರಶ್ನೆಗಳು ಮೂಡಿವೆ. Cash Registerನಲ್ಲಿ ಏನು ನಮೂದಿಸಬೇಕು? Check-In … Read more