Supreme Court of India Recruitment 2025:ಕೋರ್ಟ್ ನಲ್ಲಿ 241 ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Supreme Court of India Recruitment 2025:ಕೋರ್ಟ್ ನಲ್ಲಿ 241 ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Supreme Court of India

Supreme Court of India Recruitment 2025:241 Junior Court Assistant Posts – ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ ಕೋರ್ಟ್ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿಯ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು.  ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಮತ್ತಷ್ಟು ಮಾಹಿತಿಯನ್ನು ಪಡೆದು ಆ ನಂತರ ಅರ್ಜಿ ಸಲ್ಲಿಸಿ.

Supreme Court of India Recruitment 2025:ಉದ್ಯೋಗ ವಿವರಗಳು.

• ಇಲಾಖೆ ಹೆಸರು – ಭಾರತೀಯ ಸುಪ್ರೀಂ ಕೋರ್ಟ್.
• ಹುದ್ದೆಗಳ ಹೆಸರು – ಜೂನಿಯರ್ ಕೋರ್ಟ್ ಅಸಿಸ್ಟೆಂಟ್.
• ಒಟ್ಟು ಹುದ್ದೆಗಳು -241.
• ಅರ್ಜಿ ಸಲ್ಲಿಸುವ ವಿಧಾನ-Online.
• ಉದ್ಯೋಗ ಸ್ಥಳ –ಭಾರತಾದ್ಯಂತ .

ವಿದ್ಯಾರ್ಹತೆ.

 • ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Degree ಹೊಂದಿರಬೇಕು.

• ಟೈಪಿಂಗ್ ವೇಗ : ಕಂಪ್ಯೂಟರ್ ನಲ್ಲಿ 1 ನಿಮಿಷಕ್ಕೆ ಕನಿಷ್ಠ 35 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕು.

•ಕಂಪ್ಯೂಟರ್ ಜ್ಞಾನ : ಕಂಪ್ಯೂಟರ್ ಕಾರ್ಯಾಚರಣೆಯ ಬಗ್ಗೆ ತಿಳುವಳಿಕೆ ಇರಬೇಕು.

ವೇತನಶ್ರೇಣಿ.

ಅಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭಿಕ ಮೂಲ ವೇತನ ₹35,400/- ಆಗಿದ್ದು, ಇತರ ಭತ್ಯೆಗಳು ಸೇರಿ ಒಟ್ಟು ಸಂಬಳ ಸುಮಾರು ₹72,040/- ಆಗಿರುತ್ತದೆ.

ಅರ್ಜಿ ಶುಲ್ಕ.

• ಸಾಮಾನ್ಯ / OBC ಅಭ್ಯರ್ಥಿಗಳಿಗೆ : ₹1000/-

• SC / ST / ಸೈನಿಕರು/ಅಂಗವಿಕಲ /ಸ್ವಾತಂತ್ರ್ಯ ಹೋರಾಟಗಾರರಿಗೆ : ₹250/-

• ಪಾವತಿ ವಿಧಾನ : Online ಮೂಲಕ

ಆಯ್ಕೆ ವಿಧಾನ.

• ವಸ್ತುನಿಷ್ಠ ಲಿಖಿತ ಪರೀಕ್ಷೆ : ಸಾಮಾನ್ಯ ಜ್ಞಾನ, ಸಾಮಾನ್ಯ ಆಪ್ಟಿಟ್ಯೂಡ್, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳ ಮೇಲೆ ಪ್ರಶ್ನೆಗಳು ಇರಲಿವೆ.
• ಕಂಪ್ಯೂಟರ್ ಜ್ಞಾನ ಪರೀಕ್ಷೆ: ಅಭ್ಯರ್ಥಿಗಳ ಕಂಪ್ಯೂಟರ್ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ.

Supreme Court of India Recruitment 2025:ಪ್ರಮುಖ ದಿನಾಂಕಗಳು .

• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -05-ಫೆಬ್ರವರಿ-2025.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -08-ಮಾರ್ಚ್-2025.

NOTIFICATION – CLICK HERE

WEBSITE LINK – CLICK HERE

WhatsApp Group Join Now
Telegram Group Join Now