Teachers Recruitment: ವಿವಿಧ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ-2024.
Teachers Recruitment: ಶ್ರೀ ಶಾರದಾಂಬ ಮಹಿಳಾ ವಿದ್ಯಾಸಂಸ್ಥೆ (ರಿ)ಸೋಮಲಾಪುರ, ಸೋಮಲಾಪುರ ಅಂಚೆ, ಗುಬ್ಬಿ ತಾಲ್ಲೂಕು. ತುಮಕೂರು ಜಿಲ್ಲೆ
Teachers Recruitment:ಮೇಲ್ಕಂಡ ಸಂಸ್ಥೆಯ ಆಡಳಿತದಲ್ಲಿ ನಡೆಯುತ್ತಿರುವ ಶ್ರೀ ಸೋಮೇಶ್ವರ ಪ್ರೌಢಶಾಲೆ (ಅನುದಾನಿತ) ಸೋಮಲಾಪುರ, ಇಲ್ಲಿ ಖಾಲಿಯಿರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈ ಕೆಳಕಂಡಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- Click here…
ನವೋದಯ ಶಾಲೆಗಳಲ್ಲಿ 2025ನೇ ಸಾಲಿಗೆ 6ನೇ ಕ್ಲಾಸ್ಗೆ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಪ್ರಕಟ, ಡೌನ್ಲೋಡ್ ಮಾಡಲು
Teachers Recruitment:
ಈ ಮೇಲಿನ ಅನುದಾನಿತ ಪ್ರೌಢಶಾಲೆಯಲ್ಲಿ ವಯೋನಿವೃತ್ತಿಯಿಂದ ತೆರವಾದ ಅನುದಾನಿತ ಹುದ್ದೆಗಳನ್ನು ಘನ ಉಚ್ಚನ್ಯಾಯಾಲಯದ ಆದೇಶ ಸಂಖ್ಯೆ: 11667-2022 ತೀರ್ಪಿನ ದಿನಾಂಕ: 08.12.2023ರ ಪ್ರಕಾರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕಾರ್ಯದರ್ಶಿಗಳು, ಶ್ರೀ ಶಾರದಾಂಬ ಮಹಿಳಾ ವಿದ್ಯಾಸಂಸ್ಥೆ (ರಿ) ಸೋಮಲಾಪುರ, ಇವರ ಹೆಸರಿಗೆ ರೂ. 1000/-ಗಳ ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ನೊಂದಿಗೆ ಪ್ರಕಟಗೊಂಡ ದಿನಾಂಕದಿಂದ 21 ದಿನಗಳ ಕಾಲಮಿತಿಯೊಳಗೆ ತಮ್ಮ ಸ್ವ-ವಿವರಗಳನ್ನೊಳಗೊಂಡ ಮಾಹಿತಿಯೊಂದಿಗೆ ತಮ್ಮ ವಿದ್ಯಾರ್ಹತೆಗಳ ನಕಲು ಪ್ರತಿಗಳ ಸಮೇತವಾಗಿ ಜಾತಿ ಪ್ರಮಾಣಪತ್ರ ಸಹಿತ ಅರ್ಜಿಯನ್ನು ಸಲ್ಲಿಸುವುದು. ಅರ್ಜಿಯ ಮತ್ತೊಂದು ಪ್ರತಿಯನ್ನು ಮಾನ್ಯ ನಿರ್ದೇಶಕರು, ತುಮಕೂರು (ದ) ಜಿಲ್ಲೆ, ಇವರಿಗೆ ಸಲ್ಲಿಸುವುದು. ಅಪೂರ್ಣ ಹಾಗೂ ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
Teachers Recruitment: Here is the complete information about recruitment application invitation for various teacher posts-2024.
Shree Sharadamba Mahila Vidyasirshana (Re)Somalapura, Somalapur Post, Gubbi Taluk. Tumkur District
Teachers Recruitment: Shree Someshwara High School (Aided) Somalapur, under the administration of the above organization, invites applications from the following eligible candidates to fill up the vacant posts of teachers.
Teachers Recruitment:
Applications are invited as per Solid High Court Order No: 11667-2022 Judgment Date: 08.12.2023 for the unaided posts vacated by superannuation in the above Aided High School. Interested eligible candidates are Secretary, Shree Sharadamba Mahila Vidyasirshana (R) Somalapur, in whose name Rs. 1000/- along with Bank Demand Draft within 21 days from the date of publication to submit application along with caste certificate along with self-details along with photocopies of their qualifications. Another copy of the application shall be submitted to the Honorable Director, Tumkur (The) District. Incomplete and late applications will not be accepted.
1 thought on “Teachers Recruitment: ವಿವಿಧ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ-2024.”