Associate teacher,ಸರ್ವೋದಯ ವಿದ್ಯಾ ಸಂಸ್ಥೆ (ರಿ) ಯಡಿಯೂರು ರಸ್ತೆ, ತಿಪಟೂರು.ಜಿಲ್ಲೆ: ತುಮಕೂರು 2024-25.

Associate teacher,ಸರ್ವೋದಯ ವಿದ್ಯಾ ಸಂಸ್ಥೆ (ರಿ) ಯಡಿಯೂರು ರಸ್ತೆ, ತಿಪಟೂರು.ಜಿಲ್ಲೆ: ತುಮಕೂರು 2024-25.

Associate teacher

Associate teacher,ನಮ್ಮ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆ, ಶಿರಸಿ, ಶಿರಸಿ ಶೈಕ್ಷಣಿಕ ಜಿಲ್ಲೆ ಈ ಪ್ರೌಢಶಾಲೆಯಲ್ಲಿ ಖಾಲಿ ಇರುವ ಕನ್ನಡ ಭಾಷೆ, ಇಂಗ್ಲೀಷ್ ಭಾಷೆ, ವಿಜ್ಞಾನ (ಸಿಬಿಝಡ್) ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಮಾನ್ಯ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಅವರು ಆದೇಶ ಸಂಖ್ಯೆ: ಜಿ9:ಶಾಶಿಅ:ಖಾಹುತು:ಅನು:14:2024-25 ದಿನಾಂಕ: 19-11-2024ರಂತೆ ಅನುಮತಿಯನ್ನು ನೀಡಿದ್ದು ಅದರಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

Associate teacher  Recruitment.

Associate teacher

Associate teacher,  ಕಾರ್ಯದರ್ಶಿ, ಸರ್ವೋದಯ ವಿದ್ಯಾಸಂಸ್ಥೆ (ರಿ) ತಿಪಟೂರು ಅವರ ಹೆಸರಿಗೆ ರಾಷ್ಟ್ರೀಕೃತ ಬ್ಯಾಂಕ್ ನಿಂದ ಪಡೆದ 1000/- ರೂ. ಗಳ ಡಿ.ಡಿ. ಯೊಂದಿಗೆ ಹುದ್ದೆಗೆ ಸಂಬಂಧಪಟ್ಟ ವಿದ್ಯಾರ್ಹತೆಯ ಎಲ್ಲಾ ಶೈಕ್ಷಣಿಕ ದಾಖಲೆಗಳು ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲೆಗಳೊಂದಿಗೆ ಈ ಜಾಹೀರಾತು ಪ್ರಕಟಣೆಯಾದ 21 ದಿನಗಳೊಳಗಾಗಿ ಕಾರ್ಯದರ್ಶಿ, ಸರ್ವೋದಯ ವಿದ್ಯಾಸಂಸ್ಥೆ ಆಡಳಿತ ಕಛೇರಿ, ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆ, ಹುಬ್ಬಳ್ಳಿ ರಸ್ತೆ, ಶಿರಸಿ – 581402 ಶಿರಸಿ ಶೈಕ್ಷಣಿಕ ಜಿಲ್ಲೆ (ಉತ್ತರ ಕನ್ನಡ) ರವರ ವಿಳಾಸಕ್ಕೆ ಸಲ್ಲಿಸುವುದು. ಹಾಗೂ ಅರ್ಜಿಯ ಒಂದು ಪ್ರತಿಯನ್ನು ಕಡ್ಡಾಯವಾಗಿ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ, ಸಹ್ಯಾದ್ರಿ ಕಾಲೋನಿ, ಶಿರಸಿ, ಜಿ|| ಉತ್ತರ ಕನ್ನಡ 581402 ರವರಿಗೆ ಸಲ್ಲಿಸುವುದು. ಡಿಡಿ ಮೊಬಲಗಿನ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ಅಪೂರ್ಣ ಮಾಹಿತಿಗಳುಳ್ಳ ಹಾಗೂ ನಿಗದಿತ ದಿನಾಂಕವನ್ನು ಮೀರಿ ಬರುವ ಅರ್ಜಿಗಳನ್ನು ಯಾವ ಹಿಂಬರಹ ನೀಡದೆ ತಿರಸ್ಕರಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ. ಸಂದರ್ಶನ ದಿನಾಂಕವನ್ನು ಅಂಚೆ ಮೂಲಕ ತಿಳಿಸಲಾಗುವುದು.

ಸಹಿ/- ಕಾರ್ಯದರ್ಶಿ
ಸರ್ವೋದಯ ವಿದ್ಯಾಸಂಸ್ಥೆ (ರಿ) ತಿಪಟೂರು

Associate teacher, Sarvodaya Vidya Institution (R) Yediyuru Road, Tipaturu. District: Tumkur 2024-25.

Associate teacher

Associate teacher, Mahalingappa Bhuma High School, Shirsi, Shirsi Educational District under the auspices of our organization to fill the vacant posts of Kannada Language, English Language, Science (CBZ) Associate Teacher in this high school by Honorable Additional Commissioner, Department of School Education, Dharwad Order No: G9: Shashia:Kahuthu:Anu:14:2024-25 Date: 19-11-2024 as on Application is invited from eligible candidates as per permission granted.

Associate teacher recruitment.

Associate teacher

1000/- received from a nationalized bank in the name of Secretary, Sarvodaya Vidyasirshana (R) Tipaturu Rs. D.D. Along with all educational documents related to the post along with attested documents related to reservation should be submitted within 21 days of the publication of this advertisement to the address of Secretary, Sarvodaya Vidyasharshmi Administrative Office, Mahalingappa Bhuma High School, Hubli Road, Shirsi – 581402 Shirsi Educational District (Uttar Kannada). And a copy of the application must be sent to the Deputy Director (Administration), School Education Department, Shirsi Educational District, Sahyadri Colony, Shirsi, G|| Submitting to Uttara Kannada 581402. DD Mob will not be refunded for any reason. Applications with incomplete information and received beyond the due date will be rejected and will not be returned without any reason. Interview date will be intimated by mail.

Signature/- Secretary
Sarvodaya Vidyasirshana (R) Tipatur

 

 

WhatsApp Group Join Now
Telegram Group Join Now

Leave a Comment