Pcso act: ಈ ಕಾಯಿದೆ ಕುರಿತು ತಪ್ಪದೇ ಅರಿಯಿರಿ -2024.
Pcso act: ಈ ಕಾಯಿದೆ ಕುರಿತು ತಪ್ಪದೇ ಅರಿಯಿರಿ . ಆರೋಗ್ಯಕರ ಪ್ರಪಂಚದ ಸೃಷ್ಠಿಗೆ ಆರೋಗ್ಯಕರ ಮಕ್ಕಳ ಬೆಳವಣಿಗೆ ಮತ್ತು ವಿಕಾಸ ಅತ್ಯಗತ್ಯವಾದುದು. ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಮಕ್ಕಳು ಯಾವುದೇ ತರಹದ ಹಿಂಸೆ, ಶೋಷಣೆ, ಅವಮಾನ ಮತ್ತು ದೂಷಣೆಗಳಿಂದ ಮುಕ್ತವಾಗಿರಬೇಕು. ಈ ಹಿನ್ನೆಲೆಯಲ್ಲಿ ಮನೆ, ಶಾಲೆ, ವಿವಿಧ ಸಾಮಾಜಿಕ ಪರಿಸರದಲ್ಲಿ ಮಕ್ಕಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಾಗಿರುವುದು ದೊಡ್ಡವರ ಕರ್ತವ್ಯವಾಗಿದ್ದು . ಆದರೆ, ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು ಪರಿಚಿತರಾದ ಮತ್ತು ಪರಿಚಿತರಲ್ಲದ ವಯಸ್ಕರಿಂದ ಲೈಂಗಿಕ … Read more