TEACHER TRANSFER ACT MODIFICATION BILL 2026: ಶಿಕ್ಷಕರ ವರ್ಗಾವಣಾ ಕಾಯ್ದೆಯ ತಿದ್ದುಪಡಿ ಮಸೂದೆಯ ವಿಷಯಗಳು
TEACHER TRANSFER ACT MODIFICATION BILL 2026: ಶಿಕ್ಷಕರ ವರ್ಗಾವಣಾ ಕಾಯ್ದೆಯ ತಿದ್ದುಪಡಿ ಮಸೂದೆಯ ವಿಷಯಗಳು TEACHER TRANSFER ACT MODIFICATION BILL 2026 ಈ ಮಸೂದೆಯ ಮುಖ್ಯ ಉದ್ದೇಶ ಏನು? 2020ರ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲು ಈ ಮಸೂದೆಯನ್ನು ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ: Critical Posts (ನಿರ್ಣಾಯಕ ಹುದ್ದೆಗಳು) ಎಂದು ಕೆಲವು ಹುದ್ದೆಗಳನ್ನು ಗುರುತಿಸುವುದು. ಅಂತಹ ಹುದ್ದೆಗಳಿಗೆ ವರ್ಗಾವಣೆಯ ವಿಧಾನವನ್ನು ನಿಗದಿಪಡಿಸುವುದು. ಕೆಲವು ವಿಶೇಷ ಹುದ್ದೆಗಳಿಗೆ Counselling ಮೂಲಕ ಮಾತ್ರ ವರ್ಗಾವಣೆ ಮಾಡುವುದು. … Read more