Teachers Recruitment:ಶಿಕ್ಷಕರ ನೇಮಕಾತಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ -2024.
Teachers Recruitment:ಶಿಕ್ಷಕರ ನೇಮಕಾತಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ -2024. Teachers Recruitment:ಬಳವಂತರಾವ ವರಾಳೆ ಶಿಕ್ಷಣ ಸಂಸ್ಥೆ BALWANTRAO VARALE EDUCATION SOCIETY HUMNABAD-585330 DIST. BIDAR ಬಳವಂತರಾವ ವರಾಳೆ ಶಿಕ್ಷಣ ಸಂಸ್ಥೆ ಹುಮನಾಬಾದ ಆದೀನದಲ್ಲಿ ನಡೆಯುತ್ತಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರೌಢ ಶಾಲೆ ಹುಮನಾಬಾದದಲ್ಲಿ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರಿಂದ ಅನುಮೋದಿಸಲ್ಪಟ್ಟ 1) ಆದೇಶ ಸಂಖ್ಯೆ: ಸಿ4(4)/ಖಾಹುತು/ಅನು/46/2022-23 ದಿನಾಂಕ: 19-08-2023 ರಂದು ಆದೇಶಿಸಿದನ್ವಯ ಅನುದಾನಿತ ಶಿಕ್ಷಕರ ನೇಮಕಾತಿಯನ್ನು ಸರಕಾರದ ಮೀಸಲಾತಿ … Read more