ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ, ಹೊಸ ಹುದ್ದೆಗಳಿಗೆ ,ನೇಮಕಾತಿ ಅಧಿಸೂಚನೆ-20240-25.
ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ, ಹೊಸ ಹುದ್ದೆಗಳಿಗೆ ,ನೇಮಕಾತಿ ಅಧಿಸೂಚನೆ-20240-25. ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ,ಮೇಲೆ ತಿಳಿಸಿದ ಪತ್ರದ ಅನುಸಾರವಾಗಿ, ನೇರ ನೇಮಕಾತಿ ಆಧಾರದ ಮೇಲೆ ಕೆಳಗೆ ನಮೂದಿಸಿದ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಲಬುರಗಿಯಲ್ಲಿ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಸಂಸ್ಥೆ, ಕಲಬರಗಿ ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕಲಬುರಗಿ ವಯಸ್ಸಿನ ಮಿತಿ : ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷಗಳು. … Read more