ನೌಕಾದಳದಲ್ಲಿ ಅಗ್ನಿವೀರರ ನೇಮಕಾತಿ.
ಭಾರತೀಯ ನೌಕಾದಳದಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವವರಿಗೆ ಸುವರ್ಣಾವಕಾಶ ಒದಗಿ ಬಂದಿದ್ದು , ಅವಿವಾಹಿತ ಮಹಿಳೆಯರು ಮತ್ತು ಪುರುಷರು ಈ ಅವಕಾಶವನ್ನು ಉಪಯೋಗಿಸಿಕೋಳ್ಳಬಹುದು. ಭಾರತೀಯ ನೌಕಾದಳವು ಪ್ರಸುತ್ತ 2024ರ ಬ್ಯಾಚ್‌ಗೆ ಅಗ್ನಿವೀರರ ನೇಮಕಾತಿಗೆ ಮುಂದಾಗಿದೆ. -: ವಿದ್ಯಾರ್ಹತೆ :- ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಹೊಂದಿರುವ ಯಾವುದಾದರು ಶಿಕ್ಷಣ ಮಂಡಳಿಯಿಂದ ಕನಿಷ್ಠ 50 ಶೇಕಡದೊಂದಿಗೆ 10 ನೇ ತರಗತಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ … Read more