ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು- ಭಾಗ – 02 ( All Competative exam notes)
-: 10ನೇ ಚಾಮರಾಜೇಂದ್ರ ಒಡೆಯರು (1881-1894):- * ಬ್ರಿಟಿಷ್ ಸರ್ಕಾರವು ತನ್ನ ಆಶ್ವಾಸನೆಯಂತೆ 1881ರಲ್ಲಿ ಮೈಸೂರಿನ ಸಿಂಹಾಸನವನ್ನು ಹತ್ತನೆಯ ಚಾಮರಾಜೇಂದ್ರ ಒಡೆಯರಿಗೆ ವಹಿಸಿತು. * ಕಮಿಷನರ್ ಆಡಳಿತ ಕೊನೆಗೊಂಡು ರೆಸಿಡೆಂಟ್ ಎಂಬ ಬ್ರಿಟಿಷ್ ಪ್ರತಿನಿಧಿಯನ್ನು ನೇಮಿಸಲಾಯಿತು. * ಇವರ ಕಾಲದಲ್ಲಿ ” ದಿವಾನ್ ರಂಗಾಚಾರ್ಲು ” ದಿವಾನರಾಗಿದ್ದರು. * ‘ ಮೈಸೂರು ಪ್ರಜಾಪ್ರತಿನಿಧಿ ಸಭೆ’ಯನ್ನು ಪ್ರಾರಂಭಿಸಿದರು. * 1881 ರಲ್ಲಿ – ಕೋಲಾರದ ಚಿನ್ನದ ಗಣಿ, 1882 ರಲ್ಲಿ – ಬೆಂಗಳೂರು-ಮೈಸೂರು ರೈಲುಮಾರ್ಗವನ್ನು ಆರಂಭಿಸಿದರು. * ಸಿವಿಲ್ … Read more