ಸ್ವಾತಂತ್ರ್ಯ ಹೋರಾಟಗಳು. TET, GPSTR, HSTR, PDO, FDA, SDA All Competative exam notes.
* ಸಾಮಾನ್ಯ ಶಕ 1800 ರಲ್ಲಿ ದೊಂಡಿಯಾ ವಾಘನು ಬ್ರಿಟಿಷರ ವಿರುದ್ಧ ದಂಗೆ ಇದ್ದನು. ಆದರೆ ಬ್ರಿಟಿಷರು ಮಾರಾಟ ಮತ್ತು ನಿಜಾಮರ ಸಹಾಯದಿಂದ ದೊಂಡಿಯಾ ವಾಘನನ್ನು ಬಂಧಿಸಿದ ಅರ್ಥವೇಲ್ಲೆಸ್ಲಿ ಕೋನಗಲ್ ನಲ್ಲಿ ಕೊಂದನು. * ಸಾಮಾನ್ಯ ಶಕ 1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬ ಜಮೀನ್ದಾರನು ನಿಜಾಮನ ವಿರುದ್ಧ ದಂಗೆ ಇದ್ದನು. * ಸಾಮಾನ್ಯ ಶಕ 1824 ರಿಂದ 1830 ರಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ಮತ್ತು ನಿಷ್ಠಾವಂತ ಸೇವಕ ಸಂಗೊಳ್ಳಿ ರಾಯಣ್ಣ … Read more