ಹೈದರಾಲಿ ಮತ್ತು ಟಿಪ್ಪು ಸುಲ್ತಾನರ.TET,GPSTR,HSTR, FDA, SDA,All Competative exam notes.
ಹೈದರಾಲಿ ( 1761-1782). * ಜನನ ಸಾಮಾನ್ಯ ಶಕ 1721 ಕೋಲಾರ ಜಿಲ್ಲೆಯ ಬೂದಿಕೋಟೆ. * 1759 ರಲ್ಲಿ ಮರಾಠರನ್ನು ಸೋಲಿಸಿ ನಂಜರಾಜಯ್ಯನನ್ನು ಅಧಿಕಾರದಿಂದ ಕೆಳಗಿಳಿಸಿ ತಾನೇ ಅಧಿಕಾರ ವಹಿಸಿಕೊಂಡನು. * 1761 ರಲ್ಲಿ ಕಾರ್ಯಕರ್ತ ಎಂಬ ಬಿರುದು ಪಡೆದು ಸರ್ವಾಧಿಕಾರಿಯಾಗಿದ್ದ. * ಬೆಂಗಳೂರು ಮತ್ತು ಶ್ರೀರಂಗಪಟ್ಟಣದಲ್ಲಿ ಕೋಟೆ ಕಟ್ಟಿಸಿದನು. * ಬೆಂಗಳೂರಿನಲ್ಲಿ ಲಾಲ್ ಬಾಗ್ ನಿರ್ಮಿಸಿದನು. * 1761 ರಲ್ಲಿ ಬೆಂಗಳೂರಿಗೆ ಕಲ್ಲಿನ ಕೋಟೆಯನ್ನು ನಿರ್ಮಿಸಿದನು. -: ಮೊದಲನೇ ಆಂಗ್ಲೋ-ಮೈಸೂರು ಯುದ್ಧ ( ಸಾಮಾನ್ಯ ಶಕ … Read more