Supreme Court Jobs 2024:ಸುಪ್ರೀಂ ಕೋರ್ಟ್’ನಿಂದ 80 ಜೂನಿಯರ್ ಅಟೆಂಡಂಟ್ ನೇಮಕ: 10th, ಡಿಪ್ಲೊಮ ಪಾಸಾದವರಿಗೆ ವೇತನ ರೂ.46,210.
Supreme Court Jobs 2024:ಸುಪ್ರೀಂ ಕೋರ್ಟ್’ನಿಂದ 80 ಜೂನಿಯರ್ ಅಟೆಂಡಂಟ್ ನೇಮಕ: 10th, ಡಿಪ್ಲೊಮ ಪಾಸಾದವರಿಗೆ ವೇತನ ರೂ.46,210. Supreme Court Jobs 2024: ಭಾರತ ಸರ್ವೋಚ್ಚ ನ್ಯಾಯಾಲಯವು ಜೂನಿಯರ್ ಅಟೆಂಡಂಟ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಳನ್ನು ತಿಳಿದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಭಾರತೀಯ ಸರ್ವೋಚ್ಛ ನ್ಯಾಯಾಲಯವು 80 ಜೂನಿಯರ್ ಕೋರ್ಟ್ ಅಟೆಂಡಂಟ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿದೆ. … Read more