Government College Recruitment 2026: ಶಿವಮೊಗ್ಗದಲ್ಲಿ Assistant Professor Jobs 2026 ವಿವಿಧ ವಿಭಾಗಗಳಲ್ಲಿ ಖಾಲಿ ಹುದ್ದೆಗಳು!
Government College Recruitment 2026: ಶಿವಮೊಗ್ಗದಲ್ಲಿ Assistant Professor Jobs 2026 ವಿವಿಧ ವಿಭಾಗಗಳಲ್ಲಿ ಖಾಲಿ ಹುದ್ದೆಗಳು! Government College Recruitment 2026: ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವಂತಹ ಪಶುವೈದ್ಯಕೀಯ ಪದವೀಧರರು ಹಾಗೂ ಸಂಶೋಧಕರಿಗೆ ಸುವರ್ಣಾವಕಾಶ ದೊರೆತಿದೆ. ಶಿವಮೊಗ್ಗದ Karnataka Veterinary, Animal and Fisheries Sciences University ವ್ಯಾಪ್ತಿಯ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಿಗೆ ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯೂ ಸಂಪೂರ್ಣವಾಗಿ ಗುತ್ತಿಗೆ … Read more