Government Employee: ಕಛೇರಿ ಸಮಯ ಪಾಲನೆ, ಸರ್ಕಾರಿ ನೌಕರರಿಗೆ ಹೊಸ ಆದೇಶ-2025.
Government Employee: ಕಛೇರಿ ಸಮಯ ಪಾಲನೆ, ಸರ್ಕಾರಿ ನೌಕರರಿಗೆ ಹೊಸ ಆದೇಶ-2025. ಸರ್ಕಾರಿ ಕಛೇರಿಗಳಿಗೆ ಅಧಿಕಾರಿಗಳು/ ನೌಕರರು ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ. ಕಛೇರಿ ವೇಳೆ ಮುಗಿಯುವ ಮೊದಲೇ ಅಲ್ಲಿಂದ ಹೊರಟಿರುತ್ತಾರೆ ಎಂಬ ಆರೋಪಗಳಿವೆ. ಈ ಕುರಿತು ಜನರು ಹಲವು ಬಾರಿ ದೂರುಗಳನ್ನು ಸಹ ನೀಡುತ್ತಾರೆ. ಆದ್ದರಿಂದ ಕಛೇರಿ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ನಿಯಮಗಳ ಕುರಿತು ಆದೇಶವನ್ನು ಹೊರಡಿಸಲಾಗಿದೆ. ಈ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. Click here… ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ 30 … Read more