Gruhalakshmi 24th Installment Credited: ಗೃಹಲಕ್ಷ್ಮಿ ಯೋಜನೆ 24ನೇ ಕಂತು ಜಮೆ: ಮಹಿಳೆಯರ ಖಾತೆಗೆ ನೇರ ₹2,000 ಡಿಬಿಟಿ ವರ್ಗಾವಣೆ!
Gruhalakshmi 24th Installment Credited: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇದೀಗ 24ನೇ ಕಂತಿನ ₹2,000 ಹಣ …
