ಪಂಚಾಯತ್ ರಾಜ್ ಕಾಯ್ದೆಗೆ ಅಮೃತ ಕಾಲ-2024.
ಪಂಚಾಯತ್ ರಾಜ್ ಕಾಯ್ದೆಗೆ ಅಮೃತ ಕಾಲ-2024. ಆಡಳಿತ ವ್ಯವಸ್ಥೆಯ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಸರ್ಕಾರದ ಆಡಳಿತ ಜನಮುಖಿಯಾದಾಗ ಮಾತ್ರ ವ್ಯವಸ್ಥೆ ಜನಪರವಾಗಿರಲು ಸಾಧ್ಯ. ಕಾರ್ಯಾಂಗದ ಅಧಿಕಾರ ಕೆಳಹಂತದವರೆಗೂ ಹಂಚಿಕೆಯಾಗಬೇಕೆಂಬುದು ಸಂವಿಧಾನದ ಸದಾಶಯ. ಈ ಆಶಯದ ಈಡೇರಿಕೆಗಾಗಿ ರೂಪುಗೊಂಡಿದ್ದು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ. ಸಂವಿಧಾನದ ೭೩ನೇ ತಿದ್ದುಪಡಿಯನ್ವಯ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ೧೯೯೩ರ ಮೇ ೧೦ರಂದು ಅನುಷ್ಠಾನಕ್ಕೆ ತರಲಾದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು … Read more