ಬಾಹ್ಯ ಶಕ್ತಿಗಳು (Exogenic Forces). ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ.
-: ಬಾಹ್ಯ ಶಕ್ತಿಗಳು :- ಬಾಹ್ಯ ಶಕ್ತಿಗಳು ಭೂಮಿಯ ಮೇಲಿನ ಪ್ರಾಕೃತಿಕ ಶಕ್ತಿಗಳು. -: ಶೀತಲೀಕರಣ :- * ಶಿಲೆಗಳು ಹೊಡೆದು ಚೂರಾಗುವ ಮತ್ತು ಕ್ಷೀಣಿಸುವ ಸ್ವಾಭಾವಿಕ ಪ್ರಕ್ರಿಯೆಯನ್ನು ಶಿತಲೀಕರಣ ಎಂದು ಕರೆಯುತ್ತಾರೆ. * ಇದು ವಾಯುಗೋಳದಲ್ಲಿ ಉಷ್ಣಾಂಶ, ಮಳೆ, ಗಾಳಿ ಮುಂತಾದವುಗಳಿಂದ ನಡೆಯುತ್ತದೆ. -: ಶೀತಲೀಕರಣದ ವಿಧಗಳು ಕೆಳಕಂಡಂತಿದೆ. :- 1. ಭೌತಿಕ ಶೀತಲೀಕರಣ . * ಶಿಲೆಗಳಲ್ಲಿ ಯಾವುದೇ ರಾಸಾಯನಿಕ ಬದಲಾವಣೆಯಾಗದೆ ಒಡೆದು ಚೂರಾಗುವ ಮತ್ತು ಕ್ಷಿಣೀ ಸುವ ಪ್ರಕ್ರಿಯೆಯನ್ನು ಭೌತಿಕ ಶಿತಲೀಕರಣ ಎನ್ನುವರು. … Read more