ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ- (All Competative exam notes)
-: ಆಂಗ್ಲೋ – ಮರಾಠ ಯುದ್ಧಗಳು :- 1) ಮೊದಲ ಆಂಗ್ಲೋ-ಮರಾಠ ಯುದ್ಧ (1775-1782) – ಸಾಲ್ಬಾಯ ಒಪ್ಪಂದ -1782 2) ಎರಡನೇ ಆಂಗ್ಲೋ ಮಾರಾಠ ಯುದ್ಧ(1803-1805)- ಬೆಸ್ಸಿನ್ ಒಪ್ಪಂದ-1802 3) ಮೂರನೇ ಆಂಗ್ಲೋ-ಮರಾಠ ಯುದ್ಧ(1817-1818) 1) ಮೊದಲ ಆಂಗ್ಲೋ ಮರಾಠ ಯುದ್ಧ (1775-1782):- * ಬಾಕ್ಸರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಘಲ ದೊರೆ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದರು. * 2 ನೇ ಷಾ … Read more