6 ರಿಂದ 14ನೇ ಶತಮಾನದ ಭಾರತ (All Competative exam notes)
-: ರಜಪೂತರು ( 6 ರಿಂದ 14 ಶತಮಾನ) :- * ಉತ್ತರ ಭಾರತದಲ್ಲಿ ಗುರ್ಜರ ಪ್ರತಿಹಾರರು, ಗಹಡ್ವಾರು, ಪಾರಮಾರರು,ಚೌಹಾಣರು,ಸೋಲಂಕಿಯರು, ಮತ್ತು ಚಂದೇಲರು ರಜಪೂತ ಮನೆತನಗಳು ಆಳ್ವಿಕೆ ನಡೆಸಿದರು. -: ಗುರ್ಜರ ಪ್ರತಿಹಾರರು :- * ಹರಿಚಂದ್ರನು ಈ ಮನೆತನದ ಆಳ್ವಿಕೆಯನ್ನು ಪ್ರಾರಂಭಿಸಿದನು. * ಈತನು 4 ಮಕ್ಕಳು ಬೇರೆ ಬೇರೆ ಶಾಖೆಗಳಾದ ಜೋಧಪುರ ನಂದಿಪುರ ಬ್ರೋಚ್ ಮತ್ತು ಉಜ್ಜಯಿನಿಗಳಿಂದ ಆಳ್ವಿಕೆ ನಡೆಸಿದರು. * ಉಜ್ಜೈನಿಯಲ್ಲಿ ಆಳ್ವಿಕೆ ಮಾಡುತ್ತಿದ್ದ ನಾಗಭಟನು ಪ್ರಮುಖ ದೊರೆಯಾಗಿದ್ದನು ಈತ … Read more