Lecturer Post :ಸರ್ಕಾರಿ ಅನುದಾನಿತ ಸಂಯುಕ್ತ ಪದವಿ ಪೂರ್ವ ಕಾಲೇಜನಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ -2024.

Lecturer Post :ಸರ್ಕಾರಿ ಅನುದಾನಿತ ಸಂಯುಕ್ತ ಪದವಿ ಪೂರ್ವ ಕಾಲೇಜನಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ -2024.

Lecturer Post :

ಎಸ್.ಎಸ್.ಪಿ.ಎನ್. ಸಂಯುಕ್ತ ಪದವಿ ಪೂರ್ವ ಕಾಲೇಜು, ಬ್ಯಾಡಗಿ-581106

ಶ್ರೀ ಶಿವಯೋಗೀಶ್ವರ ಪ್ರಸಾದ ನಿಲಯ (ರಿ )  ಬ್ಯಾಡಗಿ, ಹಾವೇರಿ ಜಿಲ್ಲೆ, ನಮ್ಮ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಅನುದಾನಿತ ಎಸ್.ಎಸ್.ಪಿ.ಎನ್ ಸಂಯುಕ್ತ ಪದವಿ ಪೂರ್ವ ಕಾಲೇಜು  ಬ್ಯಾಡಗಿ, ಹಾವೇರಿ ಜಿಲ್ಲೆ (ಜಿಹೆಚ್ -0061 ) ಇಲ್ಲಿ ವಯೋನಿವೃತ್ತಿಯಿಂದ ತೆರವಾಗಿರುವ ಅನುದಾನಿತ ಉಪನ್ಯಾಸಕರ ಹುದ್ದೆಗಳಿಗೆ ,ನಿರ್ದೇಶಕರು , ಶಾಲಾ ಶಿಕ್ಷಣ ( ಪದವಿ ಪೂರ್ವ ) ಇಲಾಖೆ , ಬೆಂಗಳೂರು ಇವರ ಅನುಮತಿ ಆದೇಶ ಸಂಖ್ಯೆ : 1032531/DPUE-EST30JH(LPA)/2/2023-R AND G ದಿನಾಂಕ  20-09-2024 ರ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿಯನ್ನು ಮೂಲ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿಗಳಿಗೆ ದೃಢೀಕೃತದೊಂದಿಗೆ ಎಸ್.ಬಿ.ಐ. ಬ್ಯಾಂಕ್‌ನಿಂದ ಪಡೆದ ರೂ. 500-00 ಗಳ ಡಿ.ಡಿಯನ್ನು ಚೇರಮನ್, ಎಸ್. ಎಸ್.ಪಿ.ಎನ್. ಸಂಯುಕ್ತ ಪದವಿ ಪೂರ್ವ ಕಾಲೇಜು, ಬ್ಯಾಡಗಿ ಜಿಲ್ಲಾ ಹಾವೇರಿ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ನಮ್ಮ ಕಾಲೇಜಿನ ವಿಳಾಸಕ್ಕೆ ಒಂದು ಪ್ರತಿ ಹಾಗೂ ಅದರ ಇನ್ನೊಂದು ಪ್ರತಿಯನ್ನು ಉಪನಿರ್ದೇಶಕರು, ಶಾಲಾ ಶಿಕ್ಷಣ (ಪದವಿ ಪೂರ್ವ ) ಇಲಾಖೆ, ಹಾವೇರಿ ಇವರಿಗೆ ಈ ಜಾಹಿರಾತು ಪ್ರಕಟಗೊಂಡ 21 ದಿನದ ಒಳಗಾಗಿ ನೋಂದಣಿ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು (ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು)
ಸಂದರ್ಶನ ದಿನಾಂಕವನ್ನು ನಂತರ ತಿಳಿಸಲಾಗುವುದು.

Click here…

ಧನ್ಯವಾದಗಳು……..

WhatsApp Group Join Now
Telegram Group Join Now

1 thought on “Lecturer Post :ಸರ್ಕಾರಿ ಅನುದಾನಿತ ಸಂಯುಕ್ತ ಪದವಿ ಪೂರ್ವ ಕಾಲೇಜನಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ -2024.”

Leave a Comment