RRB Technicians Jobs : Applications received again for 14,298 Technician Posts in Railways: Schedule Published-2024.
RRB Technicians Jobs : ರೈಲ್ವೆಯಲ್ಲಿ 14,298 ಟೆಕ್ನೀಷಿಯನ್ ಹುದ್ದೆಗಳಿಗೆ ಮತ್ತೆ ಅರ್ಜಿ ಸ್ವೀಕರಿಸಲಾಗಿದೆ: ವೇಳಾಪಟ್ಟಿ ಪ್ರಕಟ-2024. RRB Technicians Jobs : ಭಾರತೀಯ ರೈಲ್ವೆ ಇಲಾಖೆಯಲ್ಲಿ ಇದೀಗ ಟೆಕ್ನೀಷಿಯನ್ ಹುದ್ದೆಗಳಿಗೆ ಮತ್ತೆ ಅರ್ಜಿ ಸ್ವೀಕಾರ ಮಾಡಲಿದೆ. ಅದಕ್ಕೆ ಸಂಬಂಧಿತ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಕೇಂದ್ರ ಸರ್ಕಾರಿ ಉದ್ಯೋಗ ಆಸಕ್ತರಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಸಿದ್ಧರಾಗಿ. ಒಟ್ಟಾರೆ 14,298 ಟೆಕ್ನೀಷಿಯನ್‌ಗಳ ನೇಮಕ ಪ್ರಕ್ರಿಯೆಗೆ ಈ ವರ್ಷ ರೈಲ್ವೆ ಇಲಾಖೆ ಮುಂದಾಗಿದೆ. ಅರ್ಜಿಗೆ ಮತ್ತೆ ಲಿಂಕ್ ಬಿಡುಗಡೆ … Read more