ಸುದ್ದಿಯಲ್ಲಿರುವ ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯ ಸಮೃದ್ಧಿ ಯೋಜನೆಯ ಠೇವಣಿಯ ಮೇಲಿನ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ. ಜನವರಿ 2024- ಮಾರ್ಚ್ 2024 ತ್ರೈಮಾಸಿಕದಲ್ಲಿ ಯೋಜನೆಯ ಬಡ್ಡಿ ದರ 8.2% ಆಗಿದೆ. -: ಯೋಜನೆಯ ಕುರಿತು ಮಾಹಿತಿ :- * ಸುಕನ್ಯ ಸಮೃದ್ದಿ ಯೋಜನೆಯು (ಎಸ್ ಎಸ್ ವೈ )ಹೆಣ್ಣು ಮಕ್ಕಳಿಗಾಗಿ ಇರುವ ಭಾರತ ಸರ್ಕಾರ ರೂಪಿಸಿರುವ ಸರ್ಕಾರಿ ಬೆಂಬಲಿತ ಸಣ್ಣ ಠೇವಣಿಯಾಗಿದೆ. * ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. * … Read more