ಅಂಗನವಾಡಿಯಲ್ಲಿ ಉದ್ಯೋಗ: ಈ 5 ಜಿಲ್ಲೆಗಳಲ್ಲಿ ನೇಮಕಾತಿ – Anganwadi Recruitment-2024.
ಅಂಗನವಾಡಿಯಲ್ಲಿ ಉದ್ಯೋಗ: ಈ 5 ಜಿಲ್ಲೆಗಳಲ್ಲಿ ನೇಮಕಾತಿ – Anganwadi Recruitment-2024. ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿಗಳಲ್ಲಿರುವ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು: – ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಲ್ಬುರ್ಗಿ, ಉತ್ತರ ಕನ್ನಡ, ಚಿತ್ರದುರ್ಗ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿನ ತಾಲೂಕುಗಳಲ್ಲಿ ನೇಮಕಾತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ. https://mahitikannada.com/green-signal-for-recruitment-of-high-school-pu-colleges-teaching-posts-2024/ ಹುದ್ದೆಗಳ … Read more