ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮ – ಭಾಗ – 02 (All Competative exam notes)
-: ಚಾರ್ಟರ್ ಕಾಯ್ದೆಗಳು :- * ಚಾರ್ಟರ್ ಕಾಯ್ದೆಗಳ ಉದ್ದೇಶ ಭಾರತದಲ್ಲಿದ ಈಸ್ಟ್ ಇಂಡಿಯಾ ಕಂಪನಿ ಪರವಾನಗಿಯನ್ನು ವಿಸ್ತರಿಸುವುದು.1793,1813,1833,ಮತ್ತು1853 ರಲ್ಲಿ ಚಾರ್ಟ್ ರ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಈ 4 ಕಾಯ್ದೆಗಳಲ್ಲಿ 1813 ಮತ್ತು 1833 ರ ಕಾಯ್ದೆಗಳು ವಿವಿಧ ಕಾರಣಗಳಿಂದ ಪ್ರಮುಖವಾದವು. ಪ್ರತಿ 20 ವರ್ಷಕ್ಕೊಮ್ಮೆ ಕಂಪನಿಯ ಪರವಾನಗಿಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಇಂಗ್ಲೆಂಡಿನ ಸರ್ಕಾರ ತೆಗೆದುಕೊಂಡ ಹೊಸ ನೀತಿಗಳನ್ನ ಈ ಕಾಯ್ದೆಗಳಲ್ಲಿ ಸೇರಿಸಲಾಗಿದೆ. -: 1813 ಚಾರ್ಟರ್ ಕಾಯ್ದೆ :- * ಈ ಕಾಯ್ದೆಯು … Read more