ಭೂಮಿ ನಮ್ಮ ಜೀವಂತ ಗ್ರಹ. TET, GPSTR, HSTR, PDO, FDA, SDA All Competative exam notes.
-: ಭೂಮಿ :- * ಸೌರವ್ಯೂಹದಲ್ಲಿ ಸೂರ್ಯನಿಂದ 3 ನೇ ಗ್ರಹ. * ಭೂಮಿಯು ಎಲ್ಲ ಜೀವಿಗಳಿಗೆ ವಾಸಸ್ಥಾನವಾಗಿದೆ ಏಕೆಂದರೆ ಸೂರ್ಯ ಮತ್ತು ಭೂಮಿಯ ನಡುವಿನ ದೂರ ಜೀವಿಗಳಿಗೆ ಪೂರಕವಾದ ಉಷ್ಣಾಂಶ, ಅನಿಲಗಳು, ವಾಯುಗೋಳ,ಮತ್ತು ಜಲಚಕ್ರ ಇತ್ಯಾದಿಗಳು. * ಭೂಮಿಯನ್ನು ಜೀವಂತ ಗ್ರಹ, ವಿಶಿಷ್ಟ ಗ್ರಹ , ಜಲಾವೃತ ಗ್ರಹ , ನೀಲಿಗ್ರಹ ಎಂದು ಕರೆಯುತ್ತಾರೆ. -: ಭೂಮಿಯ ಗಾತ್ರ ಮತ್ತು ಆಕಾರ :- * ಸೂರ್ಯನ ಪರಿವಾರದಲ್ಲಿ ಭೂಮಿಯು 5 ನೇ ದೊಡ್ಡ ಗ್ರಹವಾಗಿದೆ. … Read more