Sugnananidhi scholarship 2026: ವಿದ್ಯಾರ್ಥಿಗಳಿಗೆ ದೊಡ್ಡ ಸುದ್ದಿ: ಸುಜ್ಞಾನನಿಧಿ ವೃತ್ತಿವೇತನ 2025–26 ಅರ್ಜಿ ಆರಂಭ

Sugnananidhi scholarship 2026: ಕರ್ನಾಟಕದ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! 2025–26ನೇ ಸಾಲಿನ ಸುಜ್ಞಾನನಿಧಿ ವಿದ್ಯಾರ್ಥಿ ವೃತ್ತಿವೇತನ ಯೋಜನೆಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಯೋಜನೆ ಆರ್ಥಿಕ ಬೆಂಬಲ ನೀಡಲಿದೆ.

ಡಿಪ್ಲೊಮಾ, ಎಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ಅನೇಕ ಕೋರ್ಸ್‌ಗಳ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

Sugnananidhi scholarship 2026: ಅರ್ಜಿ ದಿನಾಂಕಗಳು

👉 ಅರ್ಜಿ ಆರಂಭ: 07 ನವೆಂಬರ್ 2025
👉 ಕೊನೆಯ ದಿನಾಂಕ: 31 ಮಾರ್ಚ್ 2026
ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

Sugnananidhi scholarship 2026: ಅರ್ಹ ಕೋರ್ಸ್‌ಗಳ ಪಟ್ಟಿ

ಈ ಯೋಜನೆ ಅಡಿಯಲ್ಲಿ ಹಲವು ವೃತ್ತಿಪರ ಮತ್ತು ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನ ಲಭ್ಯ:(Sugnananidhi scholarship 2026)

✔ MBBS / BDS
✔ BE / B.Tech / Diploma
✔ Nursing / Paramedical
✔ Pharmacy / D.Pharm
B.Sc (Agri / Horticulture / Fisheries)
B.Ed / D.Ed
✔ Law (3 & 5 ವರ್ಷ)
✔ MBA / B.Voc
✔ Lab Technician
✔ Physiotherapy
✔ CA Articleship
✔ Forensic Science

Sugnananidhi scholarship 2026: ಅರ್ಹತೆ ನಿಯಮಗಳು

• ಕರ್ನಾಟಕದ ನಿವಾಸಿಯಾಗಿರಬೇಕು
• BPL ಕುಟುಂಬದ ವಿದ್ಯಾರ್ಥಿಗಳಿಗೆ ಆದ್ಯತೆ
• ಹಿಂದಿನ ವಿದ್ಯಾಭ್ಯಾಸದಲ್ಲಿ ಉತ್ತೀರ್ಣರಾಗಿರಬೇಕು
• ಬ್ಯಾಂಕ್ ಖಾತೆ + IFSC ಕಡ್ಡಾಯ
• ಸರ್ಕಾರ ಮಾನ್ಯತೆ ಪಡೆದ ಕಾಲೇಜು ಇರಬೇಕು

  • Sugnananidhi scholarship 2026 PDF Download Link – Click Here 
ವಿದ್ಯಾರ್ಥಿವೇತನ ಮೊತ್ತ(Sugnananidhi scholarship 2026)

ಕೋರ್ಸ್ ಪ್ರಕಾರ ₹5,000 ರಿಂದ ₹25,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

Sugnananidhi scholarship 2026: ಅರ್ಜಿ ಸಲ್ಲಿಸುವ ವಿಧಾನ

1.ಅಧಿಕೃತ ವೆಬ್‌ಸೈಟ್ ತೆರೆಯಿರಿ
2.ವಿದ್ಯಾರ್ಥಿ ನೋಂದಣಿ ಮಾಡಿ
3.ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
4.ಬ್ಯಾಂಕ್ ವಿವರಗಳನ್ನು ನಮೂದಿಸಿ
5.ಅರ್ಜಿ Submit ಮಾಡಿ

📞 ಸಹಾಯವಾಣಿ ಸಂಖ್ಯೆ

ಸಹಾಯ ಬೇಕಾದರೆ ಸಂಪರ್ಕಿಸಿ:
📞 9591770660 / 6366358320

Sugnananidhi scholarship 2026 ಮುಖ್ಯ ಸೂಚನೆ

ಅಪೂರ್ಣ ಅರ್ಜಿ ಸ್ವೀಕರಿಸಲಾಗುವುದಿಲ್ಲ. ದಾಖಲೆಗಳು ಸ್ಪಷ್ಟವಾಗಿ ಅಪ್ಲೋಡ್ ಮಾಡಬೇಕು.

WhatsApp Group Join Now
Telegram Group Join Now