Aided ( ಅನುದಾನಿತ ) ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಹಾಗಿದ್ದಲ್ಲಿ ಯಾವ ವಿಷಯದ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ 2024-25.
Aided ( ಅನುದಾನಿತ ) ಪ್ರೌಢಶಾಲೆ ಮದನಿ ಎಜ್ಯುಕೇಶನಲ್ ಎಸೋಸಿಯೇಶನ್ (ರಿ) ಕಾಲೇಜು ಸಂಖ್ಯೆ SS080 ವ್ಯವಸ್ಥಾಪಕರು: ಮದನಿ ಎಜ್ಯುಕೇಶನಲ್ ಎಸೋಸಿಯೇಶನ್ (ರಿ) ಉಳ್ಳಾಲ
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಬೆಂಗಳೂರು ಇವರ ಆದೇಶ ಸಂಖ್ಯೆ:DPLCP 10/c8(2)/FOV20/F-1244789/…/71/2023-24 23 05.01.2024 ರ ಅನ್ವಯ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಮದನಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾವಿಭಾಗ) ಅಳೇಕಳ, ಉಳ್ಳಾಲ, ಮಂಗಳೂರು, ದ.ಕ.ಜಿಲ್ಲೆ, ಉಳ್ಳಾಲ ತಾಲೂಕು ಇಲ್ಲಿ ಈ ಕೆಳಗೆ ಖಾಲಿ ಇರುವ Aided (ಅನುದಾನಿತ ) ಸಹ ಶಿಕ್ಷಕರ ಹುದ್ದೆಗಳನ್ನು ಸರಕಾರದ ಆದೇಶದ ಅನುಸಾರ ಭರ್ತಿ ಮಾಡಿ ಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- Read more…
ಅನುದಾನಿತ ಉಪನ್ಯಾಸಕರ ನೇಮಕಾತಿ ಪ್ರಕಟಣೆ ಜಾಲಹಳ್ಳಿ ಜಯಶಾಂತಲಿಂಗೇಶ್ವರ ಪದವಿ ಪೂರ್ವ ಕಾಲೇಜು ವಡವಡಗಿ-2024-25.
Aided ( ಅನುದಾನಿತ ) ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು .
Aided ( ಅನುದಾನಿತ ) ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಸ್ವ ಕೈ ಬರಹದ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಸಂಚಾಲಕರು. ಮದನಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಅಳೇಕಲ ಅಂಚೆ ಉಳ್ಳಾಲ, ಉಳ್ಳಾಲ ತಾಲೂಕು-575020, ದ.ಕ. ಇವರಿಗೆ ಈ ಪ್ರಕಟಣೆ ಪ್ರಕಟಗೊಂಡ 21 ದಿನಗಳೊಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯ ಪ್ರತಿಯೊಂದನ್ನು ಅಗತ್ಯ ದಾಖಲೆಗಳೊಂದಿಗೆ ಮಾನ್ಯ ಉಪ ನಿರ್ದೇಶಕರ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರಿಗೆ ನಿಗದಿತ ಸಮಯದೊಳಗೆ ಕಳುಹಿಸಿ ಕೊಡಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಂತರ ನಿಯಮನುಸಾರ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ದಿನಾಂಕ ಸಮಯ ಹಾಗೂ ಸ್ಥಳ ವಿವರಗಳನ್ನು ತಿಳಿಸಲಾಗುವುದು.
- Read more…
ಅನುದಾನಿತ ಉಪನ್ಯಾಸಕರ ನೇಮಕಾತಿ ಪ್ರಕಟಣೆ ಶಾಂತಿ ಶಿಕ್ಷಣ ಸಂಸ್ಥೆ (ರಿ.) ಮಳವಳ್ಳಿ, ಮಂಡ್ಯ ಜಿಲ್ಲೆ.-2024.
ಸಲ್ಲಿಸುವ ವಿಳಾಸ:
ಮದನಿ ಎಜ್ಯುಕೇಶನಲ್ ಎಸೋಸಿಯೇಶನ್ (ರಿ)
ಅಳೇಕಲ, ಉಳ್ಳಾಲ ತಾಲೂಕು ಮಂಗಳೂರು ದಕ್ಷಿಣ ವಲಯ, ದ.ಕನ್ನಡ ಜಿಲ್ಲೆ – 575020: 0824-2466162 / 8660876336
Click here…. Mahitikannada.com