Railway jobs | ರೈಲ್ವೆ ಇಲಾಖೆಯಲ್ಲಿ ಜೂನಿಯರ್ ಅಕೌಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ !
Railway jobs : ನಮಸ್ಕಾರ ಬಂಧುಗಳೇ ಇಂದಿನ ವಾರ್ತೆಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಜೂನಿಯರ್ ಅಕೌಂಟ್ ಮ್ಯಾನೇಜರ್ ಹುದ್ದೆಗಳ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.ಈ ಹುದ್ದೆಗೆ ಸಂಬಂಧಪಟ್ಟ ವಿವೇತನ ಅರ್ಜಿ ಶುಲ್ಕ ಅರ್ಜಿ ಹಾಕಲು ವಿದ್ಯಾರ್ಥಿ ಮತ್ತು ಇನ್ನಿತರ ಈ ಹುದ್ದೆಗೆ ಸಂಬಂಧಿಸಿದ ವಿಷಯಗಳ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಬಂಧುಗಳೇ ಕೊಂಕಣ ರೈಲ್ವೆ ಕಾರ್ಪೊರೇಟ್ ಲಿಮಿಟೆಡ್ ರೈಲ್ವೆ ಇಲಾಖೆಯಲ್ಲಿ ಕಾಲಿರುವಂತಹ ಜೂನಿಯರ್ ಅಕೌಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.ಇದೇ ಜೂನ್ 14ರಂದು ಸಂದರ್ಶನ ನಡೆಯಲಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರವಾರದಲ್ಲಿ ಜೂನಿಯರ್ ಅಕೌಂಟ್ ಮ್ಯಾನೇಜರ್ ಪೋಸ್ಟನ್ನು ಮಾಡಬೇಕಾಗುತ್ತದೆ. ಉದ್ಯಗೆ ಸಂಬಂಧಪಟ್ಟ ಹುದ್ದೆಯ ವೇತನ ವಯೋಮಿತಿ ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಹೇಗೆ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
(Railway jobs) ಹುದ್ದೆಗೆ ಶೈಕ್ಷಣಿಕ ಅರ್ಹತೆಗಳು :-
ಕೊಂಕಣ ರೈಲ್ವೆ ಕಾರ್ಪೊರೇಟ್ ಲಿಮಿಟೆಡ್ ಇಲಾಖೆಯ ಅಧಿಸೂಚನೆಯ ಪ್ರಕಾರವಾಗಿ , ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ಮಂಡಳಿಯಿಂದ ಅಥವಾ ವಿಶ್ವ ವಿದ್ಯಾನಿಲಯದಿಂದ ಸಿಎ ಸಿಎಂಎ ವಿದ್ಯಾರ್ಹತೆಯನ್ನು ಹೊಂದಿರಬೇಕು.
(Railway jobs) ಇರಬೇಕಾದ ವಯೋಮಿತಿ :-
ಕೊಂಕಣ ರೈಲ್ವೆ ಕಾರ್ಪೊರೇಟರ್ ಲಿಮಿಟೆಡ್ ಇಲಾಖೆಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಜೂನ್ 1 , 2024 ಕ್ಕೇ ಅಭ್ಯರ್ಥಿಯ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆಯನ್ನು ನೀಡಲಾಗುವುದು.
(Railway jobs) ಉದ್ಯೋಗದ ಸ್ಥಳ :-
ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಕಾರವಾರದಲ್ಲಿ ಜೂನಿಯರ್ ಅಕೌಂಟ್ ಮ್ಯಾನೇಜರ್ ಹುದ್ದೆಯನ್ನು ಮಾಡಬೇಕಾಗುತ್ತದೆ.
(Railway jobs) ವೇತನ : –
ಪ್ರತಿ ತಿಂಗಳ ವೇತನ – ₹47,600
(Railway jobs) ಸಂದರ್ಶನ ನಡೆಯುವ ಸ್ಥಳ :-
ಅಭ್ಯರ್ಥಿಗಳೇ ಈ ಹುದ್ದೆಗೆ ಸಂದರ್ಶನದ ಮೂಲಕ ಜೂನಿಯರ್ ಅಕೌಂಟ್ ಮ್ಯಾನೇಜರ್ ಹುದ್ದೆಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ನಡೆಯುವ ಸ್ಥಳಗಳು –
ಕಾರವಾರ
ಶಿರವಾಡ
ಕರ್ನಾಟಕ
(Railway jobs) ಪ್ರಮುಖ ದಿನಾಂಕಗಳು :-
ಅಧಿಸೂಚನೆ ಹೊರಡಿಸಿದ ದಿನಾಂಕ – 30/05/2024
ಇಮೇಲ್ ಕಳಿಸುವ ಕೊನೆಯ ದಿನಾಂಕ – 14/ಜೂನ್/2024
ಅಭ್ಯರ್ಥಿಗಳು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ( Konkan Railway Corporation Ltd) – ಗೆ ಇ ಮೇಲ್ ಕಳುಹಿಸಬೇಕು.