Textbook:2025-26 ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ದೃಢೀಕರಣ ಸಲ್ಲಿಸುವ ಬಗ್ಗೆ.
Textbook:2025-26 ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ದೃಢೀಕರಣ ಸಲ್ಲಿಸುವ ಬಗ್ಗೆ. Textbook: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ 2025-26ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು SATS ಮೂಲಕ ಬೇಡಿಕೆ ಸಲ್ಲಿಸಲು ಶಾಲೆಗಳಿಗೆ ಅವಕಾಶವನ್ನು ನೀಡಲಾಗಿತ್ತು. ಇದರಂತೆ ಶಾಲೆಗಳು ಸಲ್ಲಿಸಿರುವ ಬೇಡಿಕೆಯನ್ನು ಉಲ್ಲೇಖಿತ ಮಾರ್ಗ ಸೂಚಿಯನ್ವಯ ಕ್ಷೇತ್ರಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ತಾಲ್ಲೂಕು ಪಠ್ಯಪುಸ್ತಕ ನೋಡೆಲ್ ಅಧಿಕಾರಿಗಳು ఎనో.ఐ.టి.ఎనో ತಂತ್ರಾಂಶದಲ್ಲಿನ ಮಾಹಿತಿಯನ್ನು ದೃಢವಡಿಸಿಕೊಳ್ಳುವುದು. ನಂತರ ಪಠ್ಯಪುಸ್ತಕಗಳ ಬೇಡಿಕೆಯನ್ನು ಸೂಕ್ತವಾಗಿ ಸಲ್ಲಿಸಿರುವ ಬಗ್ಗೆ, … Read more