ಭೂಚಿಪ್ಪಿನ ಶಕ್ತಿಗಳು.TET,GPST,HSTR, PDO, FDA, SDA All Competative exam notes.
-: ಭೂ ಚಿಪ್ಪಿನ ಶಕ್ತಿಗಳು :- * ಭೂಮಿ ಎರಡು ಬಗೆಯ ಶಕ್ತಿಗಳನ್ನು ಹೊಂದಿದೆ ಈ ಶಕ್ತಿಗಳು ಭೂ ಮೇಲ್ಮೈನ ಸ್ವರೂಪಗಳ ಮೇಲೆ ಪರಿಣಾಮವನ್ನು ನೀಡುತ್ತವೆ. ಅವುಗಳೆಂದರೆ. 1. ಅಂತರ್ಜನಿತ ಶಕ್ತಿಗಳು (Internal Force). 2. ಬಾಹ್ಯ ಶಕ್ತಿಗಳು (External Force ). 1. ಅಂತರ್ಜನಿಕ ಶಕ್ತಿಗಳು. * ಇವುಗಳು ಭೂಮಿಯ ಆಂತರಿಕ ಶಕ್ತಿಗಳಾಗಿದ್ದು, ಭೂಮಿಯಲ್ಲಿನ ಮೇಲ್ಮೈ ಸ್ವರೂಪಗಳು ಕ್ಷೀಪ್ರವಾಗಿ ಬದಲಾವಣೆ ಹೊಂದುತ್ತವೆ. ಉದಾಹರಣೆಗೆ – ಜ್ವಾಲಾಮುಖಿಗಳು ಮತ್ತು ಭೂಕಂಪಗಳು. -: ಜ್ವಾಲಾಮುಖಿಗಳು (Volcanoes).:- * … Read more