ಭಾರತದ TET, GPSTR, HSTR, PDO, FDA, SDA All Competative exam notes.
-: ಪ್ರಸ್ತುತ ಸಂವಿಧಾನದಲ್ಲಿ ಆಗಿರುವ ಬದಲಾವಣೆಗಳು:- * ಭಾಗಗಳು-25 * ಅನುಸೂಚಿಗಳು -12 * ತಿದ್ದುಪಡಿಗಳು – 105(OBC ಮಸೂದೆ) * ವಿಧಿಗಳು -465(470) ಮೂಲ ಸಂವಿಧಾನದಲ್ಲಿರುವ ಅಂಶಗಳು ಅಂದರೆ ಸಂವಿಧಾನ ಜಾರಿಗೆ ಬಂದಾಗಿನಿಂದ( ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26). * ಆದರೆ ಸಂವಿಧಾನವನ್ನು ಅಂಗೀಕರಿಸಿದ ವರ್ಷ 1949 ನವಂಬರ್ 26. * ಭಾಗಗಳು -22 * ಅನುಸೂಚಿಗಳು -8 * ವಿಧಿಗಳು -395 -: ಸಂವಿಧಾನದ ಭಾಗಗಳು:- ಭಾಗಗಳು ಮತ್ತು ವಿಷಯ ವಸ್ತು. … Read more