ವಿಜಯನಗರ ಸಾಮ್ರಾಜ್ಯ (ಭಾಗ-2).TET,GPSTR,HSTR,PDO,FDA,SDA All Competative exam notes.
-: ತುಳುವ ವಂಶ(ಸಾ.ಶ 11503-1565):- * ಸ್ಥಾಪಕ – ವೀರನರಸಿಂಹ. ಶ್ರೀಕೃಷ್ಣದೇವರಾಯ (ಸಾ.ಶ1509-1529). * ದಕ್ಷಿಣ ಭಾರತವನ್ನಾಳಿದ ಸರ್ವಶ್ರೇಷ್ಠ ಸಾಮ್ರಾಟರಲ್ಲಿ ಹಾಗೂ ವಿಜಯನಗರದ ಅರಸರಲ್ಲೆ ಶ್ರೀಕೃಷ್ಣದೇವರಾಯ ಶ್ರೇಷ್ಠನು. -: ಬಿರುದುಗಳು :- * ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಆಂಧ್ರಭೋಜಕ, ಕರ್ನಾಟಕ ರಾಜ್ಯರಮಾರಮಣ, ದಕ್ಷಿಣ ಸಮುದ್ರಾಧಿಪತಿ, ಕವಿಪುಂಗವ. * ರಾಬರ್ಟ್ ಸ್ಯುಯೆಲ್ ಹೇಳುವಂತೆ ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ. ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ. -: ಸೈನಿಕ ಸಾಧನೆಗಳು :- 1. ಬೀದರ್ ಮತ್ತು ಬಿಜಾಪುರದ ಸುಲ್ತಾನರುಗಳ ವಿರುದ್ಧ … Read more