ಸ್ವಾತಂತ್ರ ಹೋರಾಟಗಳು ( ಭಾಗ-03). TET, GPSTR, HSTR, PDO, FDA, SDA, All Competative exam notes.
-: ಬಂಗಾಳದ ವಿಭಜನೆ (1905):- * 1911ರಲ್ಲಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು. -: ಮುಸ್ಲಿಂ ಲೀಗ್ ಸ್ಥಾಪನೆ (1906):- * ಸಾಮಾನ್ಯ ಶಕ 1906 ರಲ್ಲಿ ಮುಸ್ಲಿಂ ನಿಯೋಗವೊಂದು ಭಾರತದ ವೈಸ್ರಾಯ್ ಆಗಿದ್ದ ಮಿಂಟೋ ಅವರನ್ನು ಭೇಟಿ ಮಾಡಿತು. ಈ ಭೇಟಿಯ ಪ್ರೇರಣೆಯಿಂದಾಗಿ, ಸರ್ ಆಗಾಖಾನ್, ಢಾಕಾದ ನವಾಬ ಸಲಿಮುಲ್ಲಾ ಮತ್ತು ಇನ್ನಿತರರು ಸೇರಿ 1906ರಲ್ಲಿ ಭಾರತ ಮುಸ್ಲಿಂ ಲೀಗನ್ನು ಢಾಕಾದಲ್ಲಿ ಸ್ಥಾಪಿಸಿದರು.( ಢಾಕಾ ಈಗಿನ ಬಾಂಗ್ಲಾದೇಶದ ರಾಜಧಾನಿ) -: ಸೂರತ್ ಒಡಕು (1907):- * … Read more