ಬಾದಾಮಿ ಚಾಲುಕ್ಯರು ಮತ್ತು ಪಲ್ಲವರು.TET,GPSTR,HSTR,PDO, All Competative exam notes.
ಬಾದಾಮಿ ಚಾಲುಕ್ಯರು ( ಸಾಮಾನ್ಯ ಶಕ 500-757). * ಕರ್ನಾಟಕದ ಇತಿಹಾಸದಲ್ಲಿ ಪ್ರಬಲವಾಗಿ ಆಡಳಿತ ಮಾಡಿದ ಮನೆತನ. * ರಾಜಧಾನಿ – ಬಾದಾಮಿ ಅಥವಾ ವಾತಾಪಿ ಈಗಿರುವ ಬಿಜಾಪುರ ಜಿಲ್ಲೆ. * ಸ್ಥಾಪಕ – ಜಯಸಿಂಹ ಇವನು ಕದಂಬರ ಸಾಮಂತರನಾಗಿದ್ದನು. * ಲಾಂಛನ – ವರಾಹ * ಇವರ ಆರಂಭದ ರಾಜಧಾನಿ – ಐಹೊಳೆ. ಮಂಗಳೇಶ( ಸಾಮಾನ್ಯ ಶಕ 596-609). * ಮಹಾಕೂಟದಲ್ಲಿ ಮಹಾಕೂಟೇಶ್ವರ ಆಲಯ ಮತ್ತು ಮಹಾಕೂಟ ಸ್ತಂಭ ಶಾಸನ ನಿರ್ಮಿಸಿದನು. * ಇವನನ್ನು ಚಾಲುಕ್ಯ … Read more