ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಬಗ್ಗೆ ಸರಕಾರದಿಂದ ರೈತರಿಗೆ ಗುಡ್ ನ್ಯೂಸ್.
PM Kisan Nidhi Yojana: ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಬಗ್ಗೆ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್! ಈಗಲೇ ತಿಳಿದುಕೊಳ್ಳಿ. ರಾಜ್ಯದ ರೈತರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ. ರೈತರಿಗೆ ಕಿಸಾನ್ ಹಣ ವನ್ನು ಸರಕಾರ ಬಿಡುಗಡೆ ಮಾಡಿದ್ದು ರೈತರ ಪಟ್ಟಿ ಕೂಡ ಬಿಡುಗಡೆ ಮಾಡಿದೆ.ಈ ಭಾರಿ ಬರಗಾಲ ಪರಿಸ್ಥಿತಿ ಯಿಂದಾಗಿ ರೈತರು ಬಹಳಷ್ಟು ನಷ್ಟ ವನ್ನು ಅನುಭವಿಸಿದ್ದರು. ಬೆಳೆದಂತಹ ಬೆಳೆಯಲ್ಲು ಇಳುವರಿ ಕಾಣದೇ ತೊಂದರೆ ಗೆ ಸಿಲುಕಿದ್ದರು.ಇದಕ್ಕಾಗಿ ಸರಕಾರ ನಷ್ಟ ಉಂಟಾದ … Read more