ಮೊಘಲರು.TET,GPSTR,HSTR,PDO,FDA SDA All Competative exam notes.
-: ಮೊಘಲರು ( ಸಾ.ಶ 1526-1707):- ದೆಹಲಿಯ ಸುಲ್ತಾನರ ಆಡಳಿತ ದುರ್ಬಲಗೊಂಡಗ ಬಾಬರನು ಸಾ.ಶ 1526 ರಲ್ಲಿ ಮೊಘಲ್ ಸಾಮ್ರಾಜ್ಯವನ್ನು ಆರಂಭಿಸಿದನು. ಬಾಬರ್(ಸಾಮಾನ್ಯ ಶಕ 1526-1530). * ಮೊಘಲ್ ರಾಜ್ಯ ವಂಶದ ಸ್ಥಾಪಕ. * ಕಾಬೂಲ್ ನಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿದ್ದರಿಂದ ಇವನನ್ನು ಉದ್ಯಾನವನಗಳ ರಾಜ ಎನ್ನುವರು. * ಬಾಬರ್ ನ ಆತ್ಮಚರಿತ್ರೆ – ಬಾಬರ್ ನಾಮ/ ತುಝಕ- ಇ-ಬಾಬರಿ ಎಂಬ ಕೃತಿಯನ್ನು ತುರ್ಕಿ ಭಾಷೆಯಲ್ಲಿ ಬರೆದನು. ಈ ಗ್ರಂಥದಲ್ಲಿ ರಾಜಕೀಯ ಸಂಘಟನೆ ಅಲ್ಲದೆ ವಿವಿಧ … Read more