Educational Psychology : ಅಂತರ್ಮುಖಿ ವಿದ್ಯಾರ್ಥಿಗಳಿಗೆ ಕಲಿಸುವುದು ಹೇಗೆ?-2024.
ತರಗತಿಯಲ್ಲಿ ಅನೇಕ ವಿದ್ಯಾರ್ಥಿಗಳಿದ್ದಾಗ ಶಿಕ್ಷಕರಿಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅವು ಯಾವವೆಂದರೆ, ಕೆಲವು ವಿದ್ಯಾರ್ಥಿಗಳು ಸುಮ್ಮನೆ ಕುಳಿತುಕೋಳ್ಳಲಾಗದೆ ಏನಾದರೂ ಕೀಟಲೆ ಮಾಡುತ್ತಿರುತ್ತಾರೆ. ಕೆಲವರು ಚಿತ್ರಗಳನ್ನು ಬಿಡಿಸುತ್ತಿರುತ್ತಾರೆ.
ಕೆಲವು ಮಕ್ಕಳು ಅಂತರ್ಮುಖಿಗಳಾಗಿ ಮಾತನಾಡದೆ, ಪ್ರತಿಕ್ರಿಯೆ ನೀಡದೆ ಇರುವರು. ಅಂಥಹ ಮಕ್ಕಳಿಗೆ ಕಲಿಸಿದ್ದು ಅರ್ಥವಾಗುತ್ತಿದೆಯೇ ಇಲ್ಲವೇ ಎನ್ನುವುದು ಗೊತ್ತಾಗದೇ ಹೋಗಬಹುದು. ಅನೇಕ ಶಿಕ್ಷಕರಿಗೆ ಈ ಅಂತರ್ಮುಖಿ ವಿದ್ಯಾರ್ಥಿಗಳು ಒಂದು ಬಗೆಹರಿಯದ ಸಮಸ್ಯೆಯೇ ಆಗಿಬಿಡುವ ಸಾಧ್ಯತೆ ಹೆಚ್ಚು. ಅವರನ್ನು ಅರ್ಥ ಮಾಡಿಕೊಂಡರೆ ಶಿಕ್ಷಕರಿಗೆ ಮಾತ್ರವಲ್ಲ, ಪೋಷಕರಿಗೂ ಸಹಾಯವಾಗುವುದು.
ಅಂತರ್ಮುಖಿ ಮಕ್ಕಳನ್ನು ಹೀಗೆ ವಿಂಗಡಿಸಬಹುದು. ಕೆಲವರು ಕೀಳರಿಮೆಯಿಂದ, ಹೇಳಿಕೊಳ್ಳಲಾಗದ ಭಯದಿಂದ, ಆತ್ಮವಿಶ್ವಾಸವಿಲ್ಲದ ಕಾರಣ ಅಂತರ್ಮುಖಿಗಳಾಗಿ ಉಳಿದಕೊಂಡಿರುತ್ತಾರೆ. ಕೆಲವರು ಯಾವುದೋ ಸಮಸ್ಯೆಯಿಂದಾಗಿ ಅಂತರ್ಮುಖಿಗಳಾಗಿರಬಹುದು. ಅವರ ಈ ನಡುವಳಿಕೆಯನ್ನು ಗಮನಿಸಿದರೆ, ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡತೊಡಗಿದರೆ, ಕಾರಣ ತಿಳಿಯಬಹುದು. ಅದಕ್ಕೆ ಪರಿಹಾರ ಒದಗಿಸುವುದು ಸಾಧ್ಯವಾಗುತ್ತದೆ. ಮತ್ತೆ ಕೆಲವರು ಯಾವುದೇ ನಕಾರಾತ್ಮಕ ಅಂಶಗಳಿಲ್ಲದೇ ಸ್ವಭಾವತಃ ಅಂತರ್ಮುಖಿಗಳಾಗಿರಬಹುದು. ಅದಕ್ಕೆ ಆನುವಂಶಿಕ ಕಾರಣಗಳಿರಬಹುದು. ವಿಷಯಗಳನ್ನು ಅವರ ಮನಸ್ಸಿನಲ್ಲಿ ಮೆಲುಕು ಹಾಕುವ ರೀತಿ ಇರಬಹುದು, ದೇಹದಗತಿ ತುಸು ಕಡಿಮೆ ವೇಗದ್ದಿರಬಹುದು, ಕೆಲವರು ಸಮರ್ಪಕತೆಯ ಮಟ್ಟ ತಲುಪಲು ಯಾವುದು ಸರಿ ಎಂಬ ತಾಕಲಾಟದಲ್ಲಿ ಇರಬಹುದು. ಇದಕ್ಕೆ ಕಾರಣ ಹುಡುಕಬೇಕಾದರೆ ಅವರ ನಡವಳಿಕೆಯನ್ನು ತುಸು ಸೂಕ್ಷ್ಮವಾಗಿ ಗಮನಿಸಬೇಕು.
• ತಮ್ಮ ಮನಸ್ಸಿಗೆ ಹಿತವೆನಿಸುವ ಜನರೊಂದಿಗೆ ತಡೆಯಿಲ್ಲದೆ ಮಾತನಾಡುತ್ತಿರುವವರು ಎಲ್ಲರೊಡನೆಯೂ ಬೆರೆಯಲು ಇಷ್ಟಪಡದೇ ಹೋಗಬಹುದು. ವ್ಯಕ್ತಿಗಳ ನಡವಳಿಕೆ, ವರ್ತನೆಯ ಆಧಾರದಲ್ಲಿ ಅವರು ಬೆರೆಯಲು ಇಷ್ಟಪಡಬಹುದು.
• ಪ್ರತಿಕ್ರಿಯೆ ನಿಧಾನ ಎಂದ ಮಾತ್ರಕ್ಕೆ ಅವರು ದಡ್ಡರಲ್ಲ. ಬಹುಮುಖ ಆಯಾಮಗಳಲ್ಲಿ ಅವರು ವಿಷಯವನ್ನು ಮನಸ್ಸಿನಲ್ಲಿ ಆಳವಾಗಿ ವಿಶ್ಲೇಷಿಸುತ್ತಿರಬಹುದು.
• ಅನ್ಯಮನಸ್ಕತೆ ಒಂದು ಪ್ರಮುಖ ಗುಣ. ತಮ್ಮದೇ ಆದ ಲೋಕದಲ್ಲಿ ಅವರ ಯೋಚನೆಗಳು ಹರಿಯುವ ಕಾರಣ ಪ್ರಸ್ತುತ ಪರಿಸ್ಥಿತಿಗೆ ಅವರು ಗಮನ ಕೊಡದಿರಬಹುದು. ಹೀಗಾಗಿ ಅವರು ಅನ್ಯಮನಸ್ಕರ ರೀತಿ ಕಾಣಬಹುದು. ತಾವು ಮಾಡುತ್ತಿರುವ ಕೆಲಸ ಕುರಿತು ಅವರಿಗೆ ಪೂರ್ಣ ಗಮನವೂ ಇಲ್ಲದಿರಬಹುದು.
• ಅನೇಕ ವೇಳೆ ಅವರಿಗೆ ಗುಂಪಿನ ಜೊತೆ ಬೆರೆಯುವುದು ಒಪ್ಪಿಗೆಯಾಗದಿರಬಹುದು. ಹಲವು ವಿಷಯಗಳನ್ನು ಒಮ್ಮೆಗೇ ಹೇಳುವುದರಿಂದ ಅವರ ಆಂತರಿಕ ಯೋಚನಾ ಲಹರಿಗೆ ಧಕ್ಕೆಯಾಗಬಹುದು.
ಇಂಥ ಅಂತರ್ಮುಖಿ ಮಕ್ಕಳನ್ನು ಬುದ್ಧಿವಂತರೋ, ಅಥವಾ ದಡ್ಡರೋ ಎಂಬುದನ್ನು ಅಂದಾಜು ಮಾಡಲಾಗದೆ ಪೋಷಕರು ಮತ್ತು ಶಿಕ್ಷಕರು ಪರದಾಡುತ್ತಾರೆ. ಅಂತರ್ಮುಖಿ ಮಕ್ಕಳು ದಡ್ಡರಲ್ಲ. ಸಮಾಜದಲ್ಲಿ ಸುಲಭವಾಗಿ ಬೆರೆಯುವ ಕೌಶಲ ಇರುವುದಿಲ್ಲ ಅಷ್ಟೆ. ಕಲಿಕೆಯಲ್ಲಿ ಹಿಂದುಳಿದವರಲ್ಲ. ಅವರ ಗ್ರಹಣ ಶಕ್ತಿ ಪ್ರಬಲವಾಗಿಯೇ ಇರುತ್ತದೆ. ದೊರೆತ ಮಾಹಿತಿಯನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸುವುದರಿಂದ ಆ ವಿಧಾನ ತುಸು ನಿಧಾನ ಎನಿಸಬಹುದು. ಮಾತಾಡಿಬಿಟ್ಟು, ತಪ್ಪು ಮಾಡಿದೆನಾ ಎಂದು ಕೊರಗುವ ಗುಂಪಿಗೆ ಸೇರುವುದಿಲ್ಲ. ಪ್ರತಿಕ್ರಿಯೆ ವ್ಯಕ್ತ ಪಡಿಸುವ ಮೊದಲು ವಿಶ್ಲೇಷಣೆಗೆ ಆದ್ಯತೆ ಕೊಡುತ್ತಾರೆ. ನಮಗೆ ಸಹಜ ಎನ್ನಿಸುವ ಕೆಲವು ನಡವಳಿಕೆಗಳು ಅವರಿಗೆ ಅಸಹಜ ಎನಿಸಬಹುದು.
ಅವಕಾಶ ಹೀಗೆ ಕಲ್ಪಿಸಿ :
• ಅಂತರ್ಮುಖಿ ವಿದ್ಯಾರ್ಥಿಗಳಲ್ಲಿರುವ ಕೌಶಲವನ್ನು ಮೊದಲು ಅರಿಯುವ ಪ್ರಯತ್ನವನ್ನು ಮಾಡಬೇಕು. ಅಲ್ಲದೆ ಕೆಲವರು ಓದುವುದಕ್ಕೆ ಆದ್ಯತೆ ನೀಡಿದರೆ, ಕೆಲವರು ಯಂತ್ರಗಳ ಕಾರ್ಯನಿರ್ವಹಣೆಯನ್ನು ಗಮನಿಸುತ್ತಾರೆ. ಯಂತ್ರಗಳನ್ನು ಜೋಡಿಸುವುದು, ಇರುವ ವಸ್ತುಗಳನ್ನು ವಿಶಿಷ್ಟವಾಗಿ ಬಳಸುವುದು ಇಂಥವುಗಳಲ್ಲಿ ಗಮನಹರಿಸಬಹುದು. ಅವರಲ್ಲಿ ಹಾಸ್ಯ ಪ್ರಜ್ಞೆ ಹೇರಳವಾಗಿರಬಹುದು. ಅದಕ್ಕೆ ಪೂರಕವಾದ ವಾತಾವರಣ ಇಲ್ಲದಿದ್ದರೆ, ಅದನ್ನು ತಡೆದಿಟ್ಟುಕೊಳ್ಳಬಹುದು. ಅವಕಾಶ ಸಿಗಲಿಲ್ಲ ಎಂದು ಕೊರಗುವುದೂ ಇಲ್ಲ. ಮನೆಗಳಲ್ಲಿ, ಶಾಲೆಯಲ್ಲಿ ಎಲ್ಲರ ಜೊತೆ ಬೆರೆಯಬೇಕಾದ ಪರಿಸ್ಥಿತಿಯಲ್ಲಿ ಅವರಿಗೆ ಆಗಾಗ ಅವರದೇ ಪ್ರತ್ಯೇಕ ಲೋಕದಲ್ಲಿ ಕೆಲವು ಕ್ಷಣ ಕಳೆಯುವ ತುಡಿತ ಇರುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು.
• ತರಗತಿಗಳಲ್ಲಿ ಬ್ರೇಕ್ ಸಮಯದಲ್ಲಿ ಅವರ ಆಯ್ಕೆಗೆ ಅವಕಾಶವನ್ನು ಕೊಡಬಹುದು.
• ಕೆಲವು ವಿಷಯಗಳನ್ನು ಕಲಿಯುವುದರಲ್ಲಿ ಹಿಂದಿರುವ ಸಹಪಾಠಿಗಳಿಗೆ ಮಾರ್ಗದರ್ಶನ ನೀಡುವ, ತಮ್ಮ ಯಾವುದಾದರೂ ಅನುಭವವನ್ನು ಕುರಿತು ಮಾತನಾಡುವ ಕೆಲಸಗಳನ್ನು ಈ ವಿದ್ಯಾರ್ಥಿಗಳಿಗೆ ಕೊಟ್ಟರೆ ಅಚ್ಚುಕಟ್ಟಾಗಿ ಮಾಡುತ್ತಾರೆ.
• ಜಟಿಲ ಸಮಸ್ಯೆಯನ್ನು ಬಿಡಿಸಲು ಹೇಳಬಹುದು.
• ಅವರ ಇಷ್ಟಕ್ಕೆ ವಿರುದ್ಧವಾಗಿ ಜನರೊಡನೆ ಬೆರೆಯಲು, ಮಾತನಾಡಲು ಒತ್ತಾಯಿಸಿದರೆ ಅವರಿಗೆ ಅದು ಸಮ್ಮತವಾಗದೆ ಅಳು ಅಥವ ಸಿಟ್ಟು ಬರಬಹುದು.
• ಬದಲಿಗೆ ಚೆನ್ನಾಗಿ ಪುಸಲಾಯಿಸುವ ಮೂಲಕ ಅವರಿಗೆ ಬೆರೆಯಲು, ಮಾತನಾಡಲು ಪ್ರೇರೇಪಿಸಬೇಕು. ಅವರದ್ದೇ ವೇಗದಲ್ಲಿ ಅರಳಲು ಅವಕಾಶ ಕೊಟ್ಟರೆ ಅವರಿಂದ ಅಪ್ರತಿಮ ಕೊಡುಗೆಗಳನ್ನು ನಿರೀಕ್ಷಿಸಬಹುದು.
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
last news about moussa marega
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
moussa-marega-ar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
last news about marcelo brozovic
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
marcelo-brozovicar.biz
lautaro-martinezar.biz
last news about lautaro martinez
http://www.lautaro-martinezar.biz
Частная клиника “Вазомед” — это специализированное учреждение, которое предоставляет качественные медицинские услуги в области выявления и терапии заболеваний сердечно-сосудистой системы.
Центр оборудован оборудованием для проведения современных исследований, таких как ультразвуковое исследование, допплерография сосудов и ЭКГ.
Одной из важных характерных черт “Вазомед” выступает группа врачей-экспертов с значительным стажем в кардиологических исследованиях, операций на сосудах и медицинской терапии.
В этом центре пациентам обеспечивается индивидуальный подход к лечению, от первичной диагностики и до комплексной программой реабилитации.
Центр ещё активно занимается профилактикой сосудистых патологий, что даёт возможность значительно снизить риски осложнений у больных.
Благодаря новейшим методам терапии и заботе о каждом пациенте, “Вазомед” занимает лидирующие позиции в своей сфере, оказывая врачебную помощь на премиальном уровне.
Перейти на сайт