HURL : For 212 Posts in Hindustan Urwarak Rasayan Limited :2024.
HURL : ಹಿಂದೂಸ್ತಾನ್ ಉರ್ವಾರಕ್ ರಾಸಾಯನ್ ಲಿಮಿಟೆಡ್ನಲ್ಲಿ 212 ಹುದ್ದೆಗಳಿಗೆ :2024. ಹಿಂದೂಸ್ತಾನ್ ಉರ್ವಾರಕ್ ರಸಾಯನ್ ಲಿಮಿಟೆಡ್ (ಎಚ್ ಯುಆರ್ ಎಲ್) ಡಿಪ್ಲೊಮಾ ಮತ್ತು ಗ್ರಾಜುಯೇಟ್ ಎಂಜಿನಿಯರ್ ಟ್ರೇನಿ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಅಕ್ಟೋಬರ್ 21ರ ಒಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಗ್ರಾಜುಯೇಟ್ ಎಂಜಿನಿಯರಿಂಗ್ ವಿಭಾಗದಲ್ಲಿ 67, ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದಲ್ಲಿ 145 ಸೇರಿ ಒಟ್ಟು 212 ಟ್ರೇನಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೆಮಿಕಲ್, ಇನ್‌ಸ್ಟುಮೆಂಟೇಶನ್, ಎಲೆಕ್ಟಿಕಲ್, ಮೆಕಾನಿಕಲ್ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. … Read more