7th Pay Commission: Government employees training special allowance how much increase?
7th Pay Commission: ಸರ್ಕಾರಿ ನೌಕರರ ತರಬೇತಿ ವಿಶೇಷ ಭತ್ಯೆ ಎಷ್ಟು ಏರಿಕೆ ? 7th Pay Commission: ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ವರದಿಯನ್ನು ಜಾರಿಗೊಳಿಸು ಒಪ್ಪಿಗೆ ನೀಡಿದೆ. ವರದಿಯಲ್ಲಿ ಸರ್ಕಾರಿ ನೌಕರರ ವೇತನ ಮಾತ್ರವಲ್ಲ ವಿವಿಧ ಭತ್ಯೆಗಳ ಏರಿಕೆ ಕುರಿತು ವಿವರಣೆ ನೀಡಲಾಗಿದೆ. … Read more