Winnie Sun Scholarship 2026-27: 70% ಅಂಕ + ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದವರು ₹65,000 Winnie Sun ಸ್ಕಾಲರ್‌ಷಿಪ್ ಅರ್ಜಿ ಸಲ್ಲಿಸಬಹುದು
Winnie Sun Scholarship 2026-27: 70% ಅಂಕ + ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದವರು ₹65,000 Winnie Sun ಸ್ಕಾಲರ್‌ಷಿಪ್ ಅರ್ಜಿ ಸಲ್ಲಿಸಬಹುದು Winnie Sun Scholarship 2026-27: ನಮ್ಮ ರಾಜ್ಯದಲ್ಲಿ ಹಿಂದುಳಿದ ಕುಟುಂಬಗಳಲ್ಲಿ ಆರ್ಥಿಕವಾಗಿ ಪ್ರತಿಭಾವಂತ ಬಾಲಕಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಈ ವಿದ್ಯಾರ್ಥಿ ವೇತನವು ಪ್ರಮುಖವಾಗಿ ನೆರವಾಗುತ್ತದೆ. ಅತ್ಯಂತ ಪ್ರಮುಖವಾಗಿ ವೈದ್ಯಕೀಯ ಶಿಕ್ಷಣದಂತಹ ಹೆಚ್ಚಿನ ಹಣದ ಕೋರ್ಸುಗಳನ್ನ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮಗೆ ಆರ್ಥಿಕವಾಗಿ ಸಹಾಯವಾಗುವಂತೆ ಶುಲ್ಕ, ಪುಸ್ತಕಗಳು, ವಸತಿ, ಅಧ್ಯಯನ ಸಾಮಗ್ರಿಗಳು … Read more